Bike Seize: ಪೊಲೀಸರ ಕಾಲಿಗೆ ಬಿದ್ದು, ಬಿದ್ದು ಪರಿ ಪರಿಯಾಗಿ ಬೇಡಿಕೊಂಡ ಮಹಿಳೆ!

ಯಾದಗಿರಿ ಜಿಲ್ಲೆಯಾದ್ಯಂತ ನಾಲ್ಕು ದಿನಗಳ ಕಾಲ ಲಾಕ್ ಡೌನ್ ಹಿನ್ನಲೆ ಲಾಕ್ ಡೌನ್ ಇದ್ರು ಅನಗತ್ಯವಾಗಿ ಓಡಾಡುತ್ತಿರುವ ಜನರಿಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ನಗರದ ಶಹಾಪುರ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳನ್ನು ಸೀಜ್ ಮಾಡಿದ್ದಾರೆ. ನಾನಾ ಕಡೆಯಿಂದ ಯಾದಗಿರಿ ನಗರಕ್ಕೆ ಎಂಟ್ರಿ ಕೊಡ್ತಾಯಿರುವ ವಾಹನಗಳನ್ನ ಪೊಲೀಸರು ಸೀಜ್ ಮಾಡಿದ್ದಾರೆ. ಮೆಡಿಕಲ್,ಆಸ್ಪತ್ರೆ ಅಂತ ಸುಳ್ಳು ಹೇಳಿ ಓಡಾಡುತ್ತಿದ್ದವರಿಗೆ ಬ್ರೇಕ್ ಬಿದ್ದಿದೆ.

(Cops seize bike of a lady for breaking corona lockdown norms in the state)