Oxygen Shortage : ಬಿಕ್ಕಿ ಬಿಕ್ಕಿ ಕಣ್ಣೀರಾಕಿದ ಕೊರೊನಾ ಸೋಂಕಿತರ ಮೃತ ಸಂಬಂಧಿ.!

ಏನ್ ಅಂತಾ ಹೇಳಿ ನಮ್ಮನೆ ದೀಪಾನೆ ಆರಿ ಹೋಯ್ತು ಅಂತಾ ಹೇಳ್ಲಾ ಅಂತಾ ಮಹಿಳೆಯೊಬ್ಬರು ಕಣ್ಣೀರಿಟ್ಟ ಘಟನೆ ಯಾರ ಕಣ್ಣಲ್ಲೂ ನೀರು ತರಿಸುವಂತೆ ಇತ್ತು.

  • TV9 Web Team
  • Published On - 2:53 AM, 23 Apr 2021

 

ಏನ್ ಅಂತಾ ಹೇಳಿ ನಮ್ಮನೆ ದೀಪಾನೆ ಆರಿ ಹೋಯ್ತು ಅಂತಾ ಹೇಳ್ಲಾ ಅಂತಾ ಮಹಿಳೆಯೊಬ್ಬರು ಕಣ್ಣೀರಿಟ್ಟ ಘಟನೆ ಯಾರ ಕಣ್ಣಲ್ಲೂ ನೀರು ತರಿಸುವಂತೆ ಇತ್ತು. ಆಕ್ಸಿಜನ್ ಇಲ್ಲದೇ ನಮ್ಮನೆ ದೀಪಾನೇ ಆರಿಸಿ ಬಿಟ್ರು ಸರ್​ ಅಂತಾ ಟಿವಿ9 ಮುಂದೆ ಕಣ್ಣೀರು ಹಾಕಿದ್ರು.