CM BSY ನಿವಾಸ ಕುಮಾರಕೃಪಾ ಬಳಿ ಆಟೋದಲ್ಲಿ ಬಂದಿದ್ದ ಸೋಂಕಿತ ವ್ಯಕ್ತಿ ಸಂಬಂಧಿಕರ ಕಣ್ಣೀರಿಟ್ಟರು

ಬೆಡ್​ ಸಿಗದ ಕಾರಣಕ್ಕೆ ಸಿಎಂ ಬಿಎಸ್​ವೈ ನಿವಾಸಕ್ಕೇ ಬಂದಿದ್ದ ಸೋಂಕಿತ. ಆಟೋದಲ್ಲಿ ಸೋಂಕಿತ ವ್ಯಕ್ತಿಯನ್ನ ಕರೆದಿದ್ದ ಕುಟುಂಬಸ್ಥರು ಕಣ್ಣೀರಿಟ್ಟರು. ಇದನ್ನ ನೋಡಿ ಅಲ್ಲಿದ್ದ ಪೊಲೀಸರು ಅವರನ್ನ ಮನವೊಲಿಸಿ ಕಳುಹಿಸಿಕೊಟ್ಟರು. ಸಿಎಂ ನಿವಾಸದ ಬಳಿ ಸೋಂಕಿತನನ್ನು ಕರೆತಂದಿದ್ದ ವಿಚಾರ. ಕುಮಾರಕೃಪಾ ರಸ್ತೆ ಮತ್ತೆ ಬಂದ್ ಮಾಡಿದ ಪೊಲೀಸರು.

(Corona Patient With No Bed Goes to CM BSY house directly)