KPCC Prez DK Shivakumar: ಔಷಧ ಯಾರ ಅಪ್ಪನ ಮನೆಯ ಆಸ್ತಿಯೂ ಅಲ್ಲ

ರಾಜ್ಯದಲ್ಲಿ ಕೊರೊನಾದಿಂದ ಇಂಜೆಕ್ಷನ್, ಔಷಧಿಗಳು ಸಿಗದೇ ಜನ ಆಯ್ತಅ ಬಿಜೆಪಿ ಶಾಸಕರು, ಸಂಸದರಿಗೆ ಮಾತ್ರ ಇಂಜೆಕ್ಷನ್‌ಗಳು ಸಿಗುತ್ತವೆ ಅಂತಾ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ರು. ಇದಕ್ಕೆ ಸಿಎಂ ಯಡಿಯೂರಪ್ಪನವರು ಉತ್ತರಿಸಬೇಕು. ಕೂಡಲೆ ಬಿಜೆಪಿ ನಾಯಕರ ವಿರುದ್ಧ ಕ್ರಮಕೈಗೊಳ್ಳಬೇಕು. ಔಷಧ ಯಾರ ಅಪ್ಪನ ಮನೆಯ ಆಸ್ತಿಯೂ ಅಲ್ಲ ಅಂತಾ ಡಿಕೆಶಿ ಹರಿಹಾಯ್ದರು. ಪೋಲಿಯೋ ಮಾದರಿಯಲ್ಲಿ ಕೊವಿಡ್ ಲಸಿಕೆ ನೀಡಬೇಕು ಅಂತಾ ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

  • TV9 Web Team
  • Published On - 0:37 AM, 2 May 2021

ರಾಜ್ಯದಲ್ಲಿ ಕೊರೊನಾದಿಂದ ಇಂಜೆಕ್ಷನ್, ಔಷಧಿಗಳು ಸಿಗದೇ ಜನ ಆಯ್ತಅ ಬಿಜೆಪಿ ಶಾಸಕರು, ಸಂಸದರಿಗೆ ಮಾತ್ರ ಇಂಜೆಕ್ಷನ್‌ಗಳು ಸಿಗುತ್ತವೆ ಅಂತಾ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ರು. ಇದಕ್ಕೆ ಸಿಎಂ ಯಡಿಯೂರಪ್ಪನವರು ಉತ್ತರಿಸಬೇಕು. ಕೂಡಲೆ ಬಿಜೆಪಿ ನಾಯಕರ ವಿರುದ್ಧ ಕ್ರಮಕೈಗೊಳ್ಳಬೇಕು. ಔಷಧ ಯಾರ ಅಪ್ಪನ ಮನೆಯ ಆಸ್ತಿಯೂ ಅಲ್ಲ ಅಂತಾ ಡಿಕೆಶಿ ಹರಿಹಾಯ್ದರು. ಪೋಲಿಯೋ ಮಾದರಿಯಲ್ಲಿ ಕೊವಿಡ್ ಲಸಿಕೆ ನೀಡಬೇಕು ಅಂತಾ ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ…

(Corona Vaccine is not dad’s property for BJP Party says KPCC Prez DK Shivakumar)