Bengaluru Lockdown Violation : ಶಿವಾಜಿನಗರದಲ್ಲಿ ಹೇಳೋರಿಲ್ಲ, ಕೇಳೋರಿಲ್ಲ, ಬೇಕಾಬಿಟ್ಟಿ ಜನರ ಓಡಾಟ…

ಕೊರೊನಾ ಇದ್ದರೂ ಶಿವಾಜಿನಗರದಲ್ಲಿ ಜನರ ಬೇಜವಾಬ್ದಾರಿ ಮುಂದುವರೆದಿದೆ. ಬೆಂಗಳೂರಿನ ಶಿವಾಜಿನಗರದಲ್ಲಿ ಎಂದಿನಂತೆ ಜನರ ಓಡಾಟ ನಡೆಸುತ್ತಿದ್ದಾರೆ. ದೈಹಿಕ ಅಂತರ ಮರೆತು, ಮಾಸ್ಕ್ ಧರಿಸದೆ ಜನರ ನಿರ್ಲಕ್ಷ್ಯ ವಹಿಸಿ ಕೋವಿಡ್ ರೂಲ್ಸ್​ ಬ್ರೇಕ್ ಮಾಡಿದ್ದಾರೆ.

(Covidiots again ignore lockdown norms in Shivaji Nagar, Bengaluru)