CP Yogeshwar : ಸರ್ ದೆಹಲಿ ಅಂದಿದ್ದೇ ತಡ, ಸಚಿವ ಯೋಗೇಶ್ವರ್ ಹೇಳಿದ್ದೇನು ಗೊತ್ತಾ..?

ರಾಜಕಾರಣ ಮಾತನಾಡಬಾರದೆಂದು ತೀರ್ಮಾನಿಸಿದ್ದೇನೆ. ಏನಾಗುತ್ತೆ ಎಂಬುದನ್ನು ಮುಂದಿನ ದಿನದಲ್ಲಿ ನೋಡೋಣ. ಚನ್ನಪಟ್ಟಣದಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿಕೆ. 2 ವರ್ಷ ಸಿಎಂ ಆಗಿ ಇರುತ್ತೇನೆಂದು ಬಿಎಸ್‌ವೈ ಹೇಳಿದ್ದಾರೆ, ಹೀಗಾಗಿ ಈ ಸಂದರ್ಭದಲ್ಲಿ ನಾನು ಏನೂ ಹೇಳುವುದಿಲ್ಲ. ನಮ್ಮ ಪಕ್ಷದ ವರಿಷ್ಠರು ಗೊಂದಲಕ್ಕೆ ತೆರೆ ಎಳೆಯುತ್ತಾರೆ. ಸಿಎಂ ಬಿ.ಎಸ್.ಯಡಿಯೂರಪ್ಪ ನೇರವಾಗಿ ಸ್ಪಷ್ಟಪಡಿಸಿದ್ದಾರೆ. ಸಿಎಂ ಯಡಿಯೂರಪ್ಪ ಹೇಳಿದ ಮೇಲೆ ನಮ್ಮದು ಏನಿದೆ. ನಾವೆಲ್ಲ ಒಪ್ಪಿಕೊಳ್ಳುತ್ತೇವೆ, ಯಾರು ಬೇಡ ಎನ್ನುತ್ತಿದ್ದಾರೆ. ಸಣ್ಣ ಪುಟ್ಟ ಗೊಂದಲದ ಬಗ್ಗೆ ವರಿಷ್ಠರು ನೋಡಿಕೊಳ್ತಾರೆ ಎಂದು ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಯೋಗೇಶ್ವರ್ ಹೇಳಿದ್ದಾರೆ.

(CP Yogeshwar begs media to spare him on Controversies)