Corona Dead Bodies : ನಿನ್ನೆ ಬಂದಿದ್ದ ಕೊರೊನಾ ಮೃತದೇಹಗಳಲ್ಲಿನ ಬಾಡಿಗಳೇ ಇನ್ನೂ ದಹನ ಮಾಡೋಕೆ ಆಗಿಲ್ಲ, ಈಗ ಮತ್ತೆ ಬಂದಿದೆ!

ನಿನ್ನೆ ಬಂದಿದ್ದ ಕೊರೊನಾ ಮೃತದೇಹಗಳಲ್ಲಿನ ಬಾಡಿಗಳೇ ಇನ್ನೂ ದಹನ ಮಾಡೋಕೆ ಆಗಿಲ್ಲ, ಈಗ ಮತ್ತೆ ಬಂದಿದೆ! ರಾತ್ರೀ ಇಡೀ ಅಂತ್ಯಕ್ರಿಯೆ ಮಾಡಿದ್ರು ಮುಗಿತಿಲ್ಲ ದಹನ ಕಾರ್ಯ, ನಿನ್ನೆ ರಾತ್ರಿ 8 ಗಂಟೆಗೆ 40 ಆ್ಯಂಬುಲೆನ್ಸ್ ಕ್ಯೂನಲ್ಲಿ ಬಂದು ನಿಂತಿದೆ. ಅದ್ರಲ್ಲೇ ಇನ್ನೂ 2 ಬಾಡಿಗಳು ಉಳಿದಿವೆ ಅಂತಾ ಚಿತಾಗಾರದ ಸಿಬ್ಬಂದಿ ಹೇಳಿದ್ದಾರೆ.

  • TV9 Web Team
  • Published On - 19:00 PM, 22 Apr 2021

 

ನಿನ್ನೆ ಬಂದಿದ್ದ ಕೊರೊನಾ ಮೃತದೇಹಗಳಲ್ಲಿನ ಬಾಡಿಗಳೇ ಇನ್ನೂ ದಹನ ಮಾಡೋಕೆ ಆಗಿಲ್ಲ, ಈಗ ಮತ್ತೆ ಬಂದಿದೆ! ರಾತ್ರೀ ಇಡೀ ಅಂತ್ಯಕ್ರಿಯೆ ಮಾಡಿದ್ರು ಮುಗಿತಿಲ್ಲ ದಹನ ಕಾರ್ಯ, ನಿನ್ನೆ ರಾತ್ರಿ 8 ಗಂಟೆಗೆ 40 ಆ್ಯಂಬುಲೆನ್ಸ್ ಕ್ಯೂನಲ್ಲಿ ಬಂದು ನಿಂತಿದೆ. ಅದ್ರಲ್ಲೇ ಇನ್ನೂ 2 ಬಾಡಿಗಳು ಉಳಿದಿವೆ ಅಂತಾ ಚಿತಾಗಾರದ ಸಿಬ್ಬಂದಿ ಹೇಳಿದ್ದಾರೆ. ಸಿಬ್ಬಂದಿಯಿಂದ ರಾತ್ರಿ ಇಡೀ ದಹನ ಕಾರ್ಯ ಮಾಡಿದ್ರೂ ಬಾಡಿಗಳನ್ನ ದಹನ ಮಾಡಲು ಆಗುತ್ತಿಲ್ಲ. ಈಗ ಮತ್ತೆ ಬೆಳ್ಳಂಬೆಳಗ್ಗೆ 6 ಆ್ಯಂಬುಲೆನ್ಸ್ ಕ್ಯೂ ನಲ್ಲಿ ಬಂದು ನಿಂತಿವೆ ಅಂತಾ ಹೇಳಿದ್ರು.