ಡಾ.ಕೆ ಸುಧಾಕರ್‌ ಇಡೀ ರಾಜ್ಯಕ್ಕೆ ಸಚಿವರೆನ್ನೋದನ್ನ ಮರೀಬಾರದು: ಸಿಟಿ ರವಿ

ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್‌ ಅವರಿಗೆ ಟಾಂಗ್‌ ನೀಡಿದ್ದಾರೆ. ಸುಧಾಕರ್‌ ಕೇವಲ ಅವರ ಜಿಲ್ಲೆಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಸಚಿರು ಎನ್ನೋದನ್ನ ಮರಿಬಾರದು ಎಂದು ಕಿವಿಮಾತು ಹೇಳಿದ್ದಾರೆ.

  • TV9 Web Team
  • Published On - 0:05 AM, 4 May 2021

ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್‌ ಅವರಿಗೆ ಟಾಂಗ್‌ ನೀಡಿದ್ದಾರೆ. ಸುಧಾಕರ್‌ ಕೇವಲ ಅವರ ಜಿಲ್ಲೆಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಸಚಿರು ಎನ್ನೋದನ್ನ ಮರಿಬಾರದು ಎಂದು ಕಿವಿಮಾತು ಹೇಳಿದ್ದಾರೆ…

(Ct Ravi Slams Dr K Sudhakar, Reminds Him That He Is Minister For Whole State )