Danish Sait Wedding Pictures Viral : ಪ್ರೇಯಸಿ ಜತೆ ಸಿಂಪಲ್ ಆಗಿ ಸಪ್ತಪದಿ ತುಳಿದ ನಟ ದ್ಯಾನೀಶ್ ಸೇಠ್

ಹಂಬಲ್ ಫೊಲೀಟಿಷಿಯನ್ ನೋಗರಾಜ್‌ ಹಾಗು ಫ್ರೆಂಚ್ ಬಿರಿಯಾನಿ ಚಿತ್ರಗಳಲ್ಲಿ ನಟಿಸಿದ್ದ ನಟ ಹಾಗು ನಿರೂಪಕ ದ್ಯಾನೀಶ್ ಸೇಠ್ ಇದೀಗ ಸಪ್ತಪದಿ ತುಳಿದಿದ್ದಾರೆ. ಪ್ರೇಯಸಿ ಅನ್ಯ ರಂಗಸ್ವಾಮಿ ಜತೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

(Danish Sait gets married to his love Anya Rangaswamy on June 9th in an intimate ceremony)