26 ಕ್ಕೂ ಹೆಚ್ಚು ಕೊರೊನಾ ರೋಗಿಗಳನ್ನು ಬದುಕುಳಿಸಿದ್ದಾರೆ ಈ ಶಿಕ್ಷಕ!

ಮುಂಬೈ ನ ಶಿಕ್ಷಕ ದತ್ತಾತ್ರೇಯ ಸಾವಂತ್ ತಮ್ಮ ಆಟೋವನ್ನು ಆಂಬ್ಯುಲೆನ್ಸ್ ಆಗಿ ಬದಲಾಯಿಸಿದ್ದಾರೆ. ಕೊರೊನಾ ರೋಗಿಗಳನ್ನು ತಮ್ಮ ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಉಚಿತವಾಗಿ ತಲುಪಿಸುತ್ತಿದ್ದಾರೆ.

  • TV9 Web Team
  • Published On - 17:36 PM, 4 May 2021

ಮುಂಬೈ ನ ಶಿಕ್ಷಕ ದತ್ತಾತ್ರೇಯ ಸಾವಂತ್ ತಮ್ಮ ಆಟೋವನ್ನು ಆಂಬ್ಯುಲೆನ್ಸ್ ಆಗಿ ಬದಲಾಯಿಸಿದ್ದಾರೆ. ಕೊರೊನಾ ರೋಗಿಗಳನ್ನು ತಮ್ಮ ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಉಚಿತವಾಗಿ ತಲುಪಿಸುತ್ತಿದ್ದಾರೆ.

(Dattatreya Sawant a teacher, turns Ambulance driver to help Corona Patients)