Disha Patani Hot Photos : ಲೇಸ್ ಬಾಡಿ ಸೂಟ್‌ ತೊಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ ಈ ನಟಿ…!

ಬಾಲಿವುಡ್ ನ ಬಿಕಿನಿ ಸುಂದರಿ ಎಂದೇ ಖ್ಯಾತಿ ಪಡೆದಿರುವ ಹಾಟ್ ನಟಿ ದಿಶಾ ಪಟಾನಿ, ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್. ಈ ಹಾಟ್ ನಟಿ ಆಗಾಗ್ಗೆ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಒಂದಿಷ್ಟು ಫೋಟೋ ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಲೆ ಇರುತ್ತಾರೆ. ಇತ್ತೀಚೆಗೆ ಅವರು ತಮ್ಮ ಅಭಿಮಾನಿಗಳನ್ನು ಬೆರಗುಗೊಳಿಸುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಅವುಗಳಲ್ಲಿ ಸಿಕ್ಕಾ ಪಟ್ಟೆ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಕಾರಣ, ಅವರು ತೊಟ್ಟಿರುವ ಬಾಡಿ ಕಾನ್ ಫಿಟ್ಟಿಂಗ್ ಸೂಟ್.

  • TV9 Web Team
  • Publish Date - 3:58 pm, Mon, 19 April 21

Ads By Adgebra

Bengaluru Covid Update: ಬೆಂಗಳೂರು ನಗರ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 5,949 ಜನರಿಗೆ ಸೋಂಕು ಖಚಿತವಾಗಿದ್ದು, 273 ಜನರು ಮೃತಪಟ್ಟಿದ್ದಾರೆ.