ವಿಜಯ್ ಬ್ರೈನ್ ಡೆಡ್ ಆಗಿದೆ. ತೀವ್ರ ರೂಪದ ಪೆಟ್ಟು ಬಿದ್ದಿದೆ!

ನಟ ಸಂಚಾರಿ ವಿಜಯ್ ಬೈಕ್ ಅಪಘಾತದಿಂದ ತೀವ್ರ ಗಾಯಗೊಂಡು ಪರಿಸ್ಥಿತಿ ತೀವ್ರ ಗಂಭೀರವಾಗಿದೆ. ಸದ್ಯ ಐಸಿಯುನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಜಯ್ ಬ್ರೈನ್ ಡೆಡ್ ಆಗಿದೆ ಬದುಕೋ ಸಾಧ್ಯತೆ ಕಡಿಮೆ ಅಂತ ಡಾಕ್ಟರ್ ಅರುಣ್ ನಾಯಕ್ ಹೇಳಿದ್ದಾರೆ...


ನಟ ಸಂಚಾರಿ ವಿಜಯ್ ಬೈಕ್ ಅಪಘಾತದಿಂದ ತೀವ್ರ ಗಾಯಗೊಂಡು ಪರಿಸ್ಥಿತಿ ತೀವ್ರ ಗಂಭೀರವಾಗಿದೆ. ಸದ್ಯ ಐಸಿಯುನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಜಯ್ ಬ್ರೈನ್ ಡೆಡ್ ಆಗಿದೆ ಬದುಕೋ ಸಾಧ್ಯತೆ ಕಡಿಮೆ ಅಂತ ಡಾಕ್ಟರ್ ಅರುಣ್ ನಾಯಕ್ ಹೇಳಿದ್ದಾರೆ…

(Dr.Arun from Apollo speaks on Sanchari Vijay’s organs donation)

Click on your DTH Provider to Add TV9 Kannada