ಮಾಜಿ ಸಚಿವರನ್ನ ಹಾಡಿ ಹೊಗಳಿದ Health minister K Sudhakar

ಬೆಂಗಳೂರಿನಲ್ಲಿ ಕೊವಿಡ್ ನಾಗಾಲೋಟ ಮುಂದುವರಿದಿದೆ ಹೀಗಾಗಿ ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಅಂತಾ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ರು.

  • TV9 Web Team
  • Published On - 20:18 PM, 22 Apr 2021

 

ಬೆಂಗಳೂರಿನಲ್ಲಿ ಕೊವಿಡ್ ನಾಗಾಲೋಟ ಮುಂದುವರಿದಿದೆ ಹೀಗಾಗಿ ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಅಂತಾ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ರು. ಆಸ್ಪತ್ರೆಗಳಲ್ಲಿ ಹಾಸಿಗೆ ಸಾಮರ್ಥ್ಯ ಹೆಚ್ಚಿಸುವ ತುರ್ತುಪರಿಸ್ಥಿತಿ, ಬೆಂಗಳೂರಿಗೆ ಆರೋಗ್ಯ ತುರ್ತು ಪರಿಸ್ಥಿತಿ ಬಂದಿದೆ ಅಂತಾ ಹೇಳಿದ್ರು.