ನನ್ನ ಮನೆಯಲ್ಲಿ ಕೊರೊನಾ ಔಷಧಿ ಐತಿ ಬಾ ಕೊಡ್ತೀನಿ ಎಂದ ಕುಂದಾನಗರಿ ಮದ್ಯಪ್ರಿಯ!

ಕುಂದಾನಗರಿಯಲ್ಲಿ ಬೆಳ್ಳಂಬೆಳಗ್ಗೆ ಮದ್ಯಪ್ರಿಯರು ಕಿಕ್ಕೇರಿಸಿಕೊಳ್ಳುತ್ತಿದ್ದಾರೆ. ಕೊರೊನಾ ಬೆಳಗಾವಿಯಲ್ಲಿ ಇಲ್ಲ ದುಬೈನಲ್ಲಿ ಐತಿ. ಕೊರೊನಾ ಬೆಳಗಾವಿಯಲ್ಲಿಲ್ಲ, ನನ್ನ ಮನೆಯಲ್ಲಿ ಇದೆ ಕೊರೊನಾ ಔಷಧಿ ಐತಿ ಬಾ ಕೊಡ್ತೀನಿ ಎಂದ ಕುಂದಾನಗರಿಯಲ್ಲಿ ಮದ್ಯಪ್ರಿಯ ಟೈಟ್ ಆಗಿ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

  • TV9 Web Team
  • Published On - 18:19 PM, 29 Apr 2021

ಕುಂದಾನಗರಿಯಲ್ಲಿ ಬೆಳ್ಳಂಬೆಳಗ್ಗೆ ಮದ್ಯಪ್ರಿಯರು ಕಿಕ್ಕೇರಿಸಿಕೊಳ್ಳುತ್ತಿದ್ದಾರೆ. ಕೊರೊನಾ ಬೆಳಗಾವಿಯಲ್ಲಿ ಇಲ್ಲ ದುಬೈನಲ್ಲಿ ಐತಿ. ಕೊರೊನಾ ಬೆಳಗಾವಿಯಲ್ಲಿಲ್ಲ, ನನ್ನ ಮನೆಯಲ್ಲಿ ಇದೆ ಕೊರೊನಾ ಔಷಧಿ ಐತಿ ಬಾ ಕೊಡ್ತೀನಿ ಎಂದ ಕುಂದಾನಗರಿಯಲ್ಲಿ ಮದ್ಯಪ್ರಿಯ ಟೈಟ್ ಆಗಿ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

(Drunkards go Crazy in Kundapura Amid Lockdown)