DyCM Ashwath on Unlock : ಅನ್​ಲಾಕ್​ ಬಗ್ಗೆ ಮುಖ್ಯಮಂತ್ರಿಗಳು ಘೋಷಣೆ ಮಾಡುತ್ತಾರೆ!

ರಾಜ್ಯದ ಅನ್ ಲಾಕ್ ಭವಿಷ್ಯ ಬಹುತೇಕ ಇಂದೇ ನಿರ್ಧಾರ? ಅನ್ ಲಾಕ್ ಬಗ್ಗೆ ಸಾಧ್ಯವಾದರೆ ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಮುಖ್ಯಮಂತ್ರಿಗಳು ಘೋಷಣೆ ಮಾಡುತ್ತಾರೆ. ಟಿವಿ ನೈನ್ ಗೆ ಡಿಸಿಎಂ ಅಶ್ವಥ್ ನಾರಾಯಣ್ ಹೇಳಿಕೆ ಮುಖ್ಯಮಂತ್ರಿಗಳು ಇವತ್ತು ಸಂಜೆ ಸಚಿವರ ಸಭೆ ಕರೆದಿದ್ದಾರೆ. ಸಭೆಯಲ್ಲಿ ಅನ್ಲಾಕ್ ಬಗ್ಗೆ ಮುಖ್ಯವಾಗಿ ಚರ್ಚೆ ನಡೆಯುತ್ತದೆ. ಈಗಾಗಲೇ ಅನ್ಲಾಕ್ ವಿಚಾರವಾಗಿ ಮುಖ್ಯಮಂತ್ರಿಗಳು ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ. ಅದರಂತೆ ಹಂತಹಂತವಾಗಿ ಮಾಡುವ ಬಗ್ಗೆ ತೀರ್ಮಾನ ಮಾಡುತ್ತಾರೆ. ಜನರ ಜೀವದ ಜೊತೆಗೆ ಜೀವನ ನಡೆಸಲು ಅನುಕೂಲವಾಗುವಂತೆ ಅನ್ಲಾಕ್ ಮಾಡಲಾಗುತ್ತದೆ. ಯಾವುದು ಜೀವನ ನೆಡೆಸಲು ಅಗತ್ಯವಿದೆಯೋ ಅಂತ ಉದ್ಯಮಗಳನ್ನು ಮಾತ್ರ ಸದ್ಯಕ್ಕೆ ಅನ್ಲಾಕ್ ಮಾಡಲಾಗುತ್ತದೆ ಎಂದಿದ್ದಾರೆ...


ರಾಜ್ಯದ ಅನ್ ಲಾಕ್ ಭವಿಷ್ಯ ಬಹುತೇಕ ಇಂದೇ ನಿರ್ಧಾರ? ಅನ್ ಲಾಕ್ ಬಗ್ಗೆ ಸಾಧ್ಯವಾದರೆ ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಮುಖ್ಯಮಂತ್ರಿಗಳು ಘೋಷಣೆ ಮಾಡುತ್ತಾರೆ. ಟಿವಿ ನೈನ್ ಗೆ ಡಿಸಿಎಂ ಅಶ್ವಥ್ ನಾರಾಯಣ್ ಹೇಳಿಕೆ ಮುಖ್ಯಮಂತ್ರಿಗಳು ಇವತ್ತು ಸಂಜೆ ಸಚಿವರ ಸಭೆ ಕರೆದಿದ್ದಾರೆ. ಸಭೆಯಲ್ಲಿ ಅನ್ಲಾಕ್ ಬಗ್ಗೆ ಮುಖ್ಯವಾಗಿ ಚರ್ಚೆ ನಡೆಯುತ್ತದೆ. ಈಗಾಗಲೇ ಅನ್ಲಾಕ್ ವಿಚಾರವಾಗಿ ಮುಖ್ಯಮಂತ್ರಿಗಳು ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ. ಅದರಂತೆ ಹಂತಹಂತವಾಗಿ ಮಾಡುವ ಬಗ್ಗೆ ತೀರ್ಮಾನ ಮಾಡುತ್ತಾರೆ. ಜನರ ಜೀವದ ಜೊತೆಗೆ ಜೀವನ ನಡೆಸಲು ಅನುಕೂಲವಾಗುವಂತೆ ಅನ್ಲಾಕ್ ಮಾಡಲಾಗುತ್ತದೆ. ಯಾವುದು ಜೀವನ ನೆಡೆಸಲು ಅಗತ್ಯವಿದೆಯೋ ಅಂತ ಉದ್ಯಮಗಳನ್ನು ಮಾತ್ರ ಸದ್ಯಕ್ಕೆ ಅನ್ಲಾಕ್ ಮಾಡಲಾಗುತ್ತದೆ ಎಂದಿದ್ದಾರೆ…

(DyCM Dr Ashwath Narayan Comments on Unlock after June 14th)