Suresh Kumar On PUC exams : ಪಿಯುಸಿ ಪರೀಕ್ಷೆಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೂ ಏನು ವ್ಯತ್ಯಾಸ? ಶಿಕ್ಷಣ ಸಚಿರು ಹೇಳ್ತಾರೆ ಕೇಳಿ…

ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಈಗ ಕರ್ನಾಟಕದಲ್ಲಿ ಬಾರೀ ಚರ್ಚೆಯಲ್ಲಿರುವ ವ್ಯಕ್ತಿ. ಇದಕ್ಕೆ ಕಾರಣ ಅವರು ನಿಭಾಯಿಸುತ್ತಿರುವ ಖಾತೆ. ಪಿಯೂಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದು ಮಾಡಿರುವ ಸರ್ಕಾರ, ಎಸ್‌ಎಸ್‌ಎಲ್‌ಸಿಗೆ ಮಾತ್ರ ಪರೀಕ್ಷೆಗಳನ್ನ ನಡೆಸಲು ಮುಂದಾಗಿದೆ. ಇದು ಭಾರೀ ಪರ ವಿರೋಧಕ್ಕೆ ಕಾಣವಾಗಿದೆ. ಈ ಸಂಬಂಧ ಟಿವಿ9 ಜತೆ ಮಾತನಾಡಿರುವ ಶಿಕ್ಷಣ ಸಚಿವ ಸರ್ಕಾರದ ನಿಲುವನ್ನ ಸ್ಪಷ್ಟಪಡಿಸಿದ್ದಾರೆ.

(Education Minister Suresh Kumar hints whose decision it was not to conduct PUC exams)

Click on your DTH Provider to Add TV9 Kannada