Saalumarada Thimmakka ಗೆ ಅನಾರೋಗ್ಯ Covid19 ಹಿನ್ನೆಲೆ ಮನೆಯಲ್ಲೇ Treatment

ಖ್ಯಾತ ಪರಿಸರವಾದಿ ಸಾಲುಮರದ ತಿಮ್ಮಕ್ಕ ಮತ್ತೆ ಅನಾರೋಗ್ಯ ಪೀಡಿರಾಗಿದ್ದಾರೆ. ಕೆಲದಿನಗಳ ಹಿಂದೆ ಬಿದ್ದ ಪರಿಣಾಮ ಅನಾರೋಗ್ಯ ಗೊಂಡಿದ್ದು, ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ ತಿಮ್ಮಕ್ಕನವರ ಆರೋಗ್ಯದ ಬಗ್ಗೆ ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

  • TV9 Web Team
  • Published On - 3:11 AM, 1 May 2021

ಖ್ಯಾತ ಪರಿಸರವಾದಿ ಸಾಲುಮರದ ತಿಮ್ಮಕ್ಕ ಮತ್ತೆ ಅನಾರೋಗ್ಯ ಪೀಡಿರಾಗಿದ್ದಾರೆ. ಕೆಲದಿನಗಳ ಹಿಂದೆ ಬಿದ್ದ ಪರಿಣಾಮ ಅನಾರೋಗ್ಯ ಗೊಂಡಿದ್ದು, ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ ತಿಮ್ಮಕ್ಕನವರ ಆರೋಗ್ಯದ ಬಗ್ಗೆ ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

(Environmentalist Salumarada Thimmakka takes treatment for Coronavirus)