ಮುಂದಿನ ಜನ್ಮ ಇದ್ರೆ Sudeep sir ಅಭಿಮಾನಿಯಾಗಿಯೇ ಹುಟ್ಟುತ್ತೇನೆ | ಅಭಿಮಾನಿ ಸೌಮ್ಯ ಕಣ್ಣೀರು

ನಟ ಸುದೀಪ್​ಗೆ ಧನ್ಯವಾದ ತಿಳಿಸಿದ ಮಹಿಳಾ ಅಭಿಮಾನಿ ಸೌಮ್ಯ. ತುಂಬಾ ವರ್ಷಗಳಿಂದ ಕಿಚ್ಚನಿಗೆ ಫ್ಯಾನ್ . ಗಂಡನಿಗೆ ಕರೊನಾ ಚಿಕಿತ್ಸೆಗೆ ಸುದೀಪ್ ಸಹಾಯ. ಈ ಬಗ್ಗೆ ಫೇಸ್ ಬುಕ್ ಲೈವ್ ನಲ್ಲಿ ಹಂಚಿಕೊಂಡ ಸೌಮ್ಯ. ಈ ಹಿಂದೆ ಸುದೀಪ್ ಹೆಬ್ಬುಲಿ ಸ್ಟೈಲ್ ನಲ್ಲಿ ಕಾಣಿಸಿಕೊಂಡು ಸುದ್ದಿ ಆಗಿದ್ರು ಸೌಮ್ಯ

(Female Fan thanks Kichcha Sudeep for support amid lockdown)