ಸಂಸದರು, ಶಾಸಕರ ವಿರುದ್ಧ FIR ದಾಖಲಿಸುವಂತೆ ದೂರು | ವಕೀಲ ಬಾಲನ್, ವರದರಾಜನ್​ರಿಂದ ದೂರು ಸಲ್ಲಿಕೆ

ಬೆಂಗಳೂರಿನಲ್ಲಿ ಕೊವಿಡ್​ ಬೆಡ್​ ಬ್ಲಾಕಿಂಗ್​ ಪ್ರಕರಣ. ಸಂಸದರು, ಶಾಸಕರ ವಿರುದ್ಧ FIR ದಾಖಲಿಸುವಂತೆ ದೂರು. ಎಫ್​​ಐಆರ್ ದಾಖಲಿಸುವಂತೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಕೆ. ವಕೀಲ ಬಾಲನ್, ವರದರಾಜನ್​ರಿಂದ ದೂರು ಸಲ್ಲಿಕೆ. 2 ಸಮುದಾಯಗಳ ಮಧ್ಯೆ ಸೌಹಾರ್ದತೆ ಹಾಳುಗೆಡುವುದು. ವಾರ್ ರೂಂಗೆ ಅತಿಕ್ರಮ ಪ್ರವೇಶದ ಆರೋಪದಡಿ ದೂರು


ಬೆಂಗಳೂರಿನಲ್ಲಿ ಕೊವಿಡ್​ ಬೆಡ್​ ಬ್ಲಾಕಿಂಗ್​ ಪ್ರಕರಣ. ಸಂಸದರು, ಶಾಸಕರ ವಿರುದ್ಧ FIR ದಾಖಲಿಸುವಂತೆ ದೂರು. ಎಫ್​​ಐಆರ್ ದಾಖಲಿಸುವಂತೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಕೆ. ವಕೀಲ ಬಾಲನ್, ವರದರಾಜನ್​ರಿಂದ ದೂರು ಸಲ್ಲಿಕೆ. 2 ಸಮುದಾಯಗಳ ಮಧ್ಯೆ ಸೌಹಾರ್ದತೆ ಹಾಳುಗೆಡುವುದು. ವಾರ್ ರೂಂಗೆ ಅತಿಕ್ರಮ ಪ್ರವೇಶದ ಆರೋಪದಡಿ ದೂರು…

(FIR lodged against MP Tejaswi Surya over communal violence)