HDD On Zameer Ahmed : ಜಮೀರ್‌ ಅಹ್ಮದ್‌ ಈಗ ಸಿದ್ದರಾಮಯ್ಯ ಬಲಗೈ ಬಂಟ ಆದ್ರೆ…

ಮಾಜಿ ಪ್ರದಾನಿ ಹೆಚ್‌ ಡಿ ದೇವೇಗೌಡ ಕರ್ನಾಟಕ ಮಾತ್ರವಲ್ಲ ದೇಶ ಕಂಡ ಅಪರೂಪದ ರಾಜಕಾರಣಿ. ಇಂಥ ಗೌಡರು ಈಗ ದೇಶದ ಪ್ರಧಾನಿಯಾಗಿ 25 ವರ್ಷಗಳಾದ್ವು. ಈ ಹಿನ್ನೆಲೆಯಲ್ಲಿ ಮಾಜಿ ಪ್ರದಾನಿ ದೇವೇಗೌಡರು ಟಿವಿ9 ಜತೆ ತಮ್ಮ ರಾಜಕೀಯದ ಆಗುಹೋಗು ಹಾಗೂ ಅನುಭವಗಳನ್ನ ಹಂಚಿಕೊಂಡಿದ್ದು, ಸಿದ್ದರಾಮಯ್ಯ ಹಾಗೂ ಜಮೀರ್‌ ಅಹ್ಮದ್‌ ಸಂಬಂಧದ ಬಗ್ಗೆ ದೇವೇಗೌಡರು ಹೇಳಿದ್ದು ಹೀಗೆ..

(FMR PM HD Deve Gowda  comments on current Congress MLA Zameer Ahmed)