FMR Speaker Ramesh Kumar: ಊರಿಗೆ ಬರಬೇಡಿ ಅಂತಾರೆ ಅದಕ್ಕೆ ಇಲ್ಲೇ ಇದ್ದೀವಿ!

ಕೊರೊನಾ ಹೆಚ್ಚಾದ ಹಿನ್ನೆಲೆ ಊರಿಗೆ ಬರಬೇಡಿ ಎಂದಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಇರಬೇಕಾದ ಪರಿಸ್ಥಿತಿ ಬಂದಿದೆ ಅಂತಾ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಹೇಳಿದ್ರು. ಇಂದು ಬೆಳ್ ಬೆಳಿಗ್ಗೆ ಹಣ್ಣು ಖರೀದಿಗೆ ಮಾರ್ಕೆಟ್‌ಗೆ ಬಂದಿದ್ದ ರಮೇಶ್‌ಕುಮಾರ್ ಟಿವಿ9ನೊಂದಿಗೆ ಮಾತನಾಡಿ ಕೊರೊನಾ ಸಾವುನೋವುಗಳ ಬಗ್ಗೆ ಮಾತನಾಡಿದ್ರು...

  • TV9 Web Team
  • Published On - 0:22 AM, 2 May 2021

ಕೊರೊನಾ ಹೆಚ್ಚಾದ ಹಿನ್ನೆಲೆ ಊರಿಗೆ ಬರಬೇಡಿ ಎಂದಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಇರಬೇಕಾದ ಪರಿಸ್ಥಿತಿ ಬಂದಿದೆ ಅಂತಾ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಹೇಳಿದ್ರು. ಇಂದು ಬೆಳ್ ಬೆಳಿಗ್ಗೆ ಹಣ್ಣು ಖರೀದಿಗೆ ಮಾರ್ಕೆಟ್‌ಗೆ ಬಂದಿದ್ದ ರಮೇಶ್‌ಕುಮಾರ್ ಟಿವಿ9ನೊಂದಿಗೆ ಮಾತನಾಡಿ ಕೊರೊನಾ ಸಾವುನೋವುಗಳ ಬಗ್ಗೆ ಮಾತನಾಡಿದ್ರು…

(FMR Speaker says that People are asking them also not return to their villages from Bengaluru)