ನಾನು.. ನನ್ನ ಮಗ, ಅಪ್ಪ, ಅಮ್ಮ ಎಲ್ಲರೂ ಕೊರೊನಾ ಗೆದ್ದಿದ್ದೇವೆ. ಸೋಂಕಿತರು ಭಯ ಪಡಬೇಡಿ | HDK

ನಾನು.. ನನ್ನ ಮಗ, ಅಪ್ಪ, ಅಮ್ಮ ಎಲ್ಲರೂ ಕೊರೊನಾ ಗೆದ್ದಿದ್ದೇವೆ. ಸೋಂಕಿತರು ಭಯ ಪಡಬೇಡಿ. ಹೆದರುವುದರಿಂದ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಧೈರ್ಯ ತುಂಬಿದ್ದಾರೆ.

  • TV9 Web Team
  • Published On - 3:21 AM, 1 May 2021

ನಾನು.. ನನ್ನ ಮಗ, ಅಪ್ಪ, ಅಮ್ಮ ಎಲ್ಲರೂ ಕೊರೊನಾ ಗೆದ್ದಿದ್ದೇವೆ. ಸೋಂಕಿತರು ಭಯ ಪಡಬೇಡಿ. ಹೆದರುವುದರಿಂದ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಧೈರ್ಯ ತುಂಬಿದ್ದಾರೆ.

(Former CM HD Kumaraswamy say people need not fear as he recovers from Coronavirus)