HDK On BJP Govt : ನಿಮಗೆ ನಾಚಿಕೆಯಾಗಬೇಕು…! ಜನಸಾಯ್ತಿದ್ದಾರೆ…! : ಮಾಜಿ ಸಿಎಂ ಹೆಚ್‌ಡಿಕೆ

ಕರ್ನಾಟಕದಲ್ಲಿ ಕೊರೊನಾ ಹಾವಳಿ ಮಿತಿರಮೀರುತ್ತಿದ್ದು, ಇದಕ್ಕೆ ಸರ್ಕಾರದ ನಿರ್ಲಕ್ಷ್ಯ ಉರಿವ ಬೆಂಕಿಗೆ ತುಪ್ಪ ಸುರಿದಂತಾಗುತ್ತಿದೆ. ಈ ನಡುವೆ ಹೊಸ ಗೈಡ್‌ಲೈನ್ಸ್‌ಗಳು ಜಾರಿ ಹಿನ್ನೆಲೆ ಎಲ್ಲಾ ಕಡೆ ಮಾರ್ಕೆಟ್‌ನ ಎಲ್ಲ ಶಾಪ್‌ಗಳನ್ನ ಪೊಲೀಸರು ಕ್ಲೋಸ್‌ ಮಾಡಿಸುತ್ತಿದ್ದಾರೆ.

  • TV9 Web Team
  • Published On - 3:53 AM, 23 Apr 2021

ಕರ್ನಾಟಕದಲ್ಲಿ ಕೊರೊನಾ ಹಾವಳಿ ಮಿತಿರಮೀರುತ್ತಿದ್ದು, ಇದಕ್ಕೆ ಸರ್ಕಾರದ ನಿರ್ಲಕ್ಷ್ಯ ಉರಿವ ಬೆಂಕಿಗೆ ತುಪ್ಪ ಸುರಿದಂತಾಗುತ್ತಿದೆ. ಈ ನಡುವೆ ಹೊಸ ಗೈಡ್‌ಲೈನ್ಸ್‌ಗಳು ಜಾರಿ ಹಿನ್ನೆಲೆ ಎಲ್ಲಾ ಕಡೆ ಮಾರ್ಕೆಟ್‌ನ ಎಲ್ಲ ಶಾಪ್‌ಗಳನ್ನ ಪೊಲೀಸರು ಕ್ಲೋಸ್‌ ಮಾಡಿಸುತ್ತಿದ್ದಾರೆ. ಇದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿಗೆ ಆಕ್ರೋಶ ತರಿಸಿದ್ದು, ಸರ್ಕಾರಕ್ಕೆ ನಿಮಗೆ ಸ್ವಲ್ಪವೂ ಜವಾಬ್ದಾರಿ ಇಲ್ಲವಾ ಎಂದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.