FMR CM Siddaramaiah: ಬಡವರ ಬಗ್ಗೆ ಉದ್ಧಟತನ ತೋರಿದ ಉಮೇಶ್‌ ಕತ್ತಿ ಮಂತ್ರಿಯಾಗೋಕೆ ಲಾಯಕ್ಕಿಲ್ಲ

ಬಡವರ ಹಾಗೂ ರೈತರ ಬಗ್ಗೆ ಹಗುರವಾಗಿ ಮಾತನಾಡಿದ ಸಾಯಬೇಕು ಎಂದಿರುವ ಆಹಾರ ಮತ್ತು ನಾಗರಿಕ ಸರಬರಾಜು ಮಂತ್ರಿ ಉಮೇಶ್‌ ಕತ್ತಿ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಮೇಶ್‌ ಕತ್ತಿ ಮಂತ್ರಿಯಾಗೋಕೆ ಲಾಯಕ್ಕಿಲ್ಲ ಎಂದು ಕಿಡಿಕಾರಿದ್ದಾರೆ.

  • TV9 Web Team
  • Published On - 18:34 PM, 29 Apr 2021

 

ಬಡವರ ಹಾಗೂ ರೈತರ ಬಗ್ಗೆ ಹಗುರವಾಗಿ ಮಾತನಾಡಿದ ಸಾಯಬೇಕು ಎಂದಿರುವ ಆಹಾರ ಮತ್ತು ನಾಗರಿಕ ಸರಬರಾಜು ಮಂತ್ರಿ ಉಮೇಶ್‌ ಕತ್ತಿ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಮೇಶ್‌ ಕತ್ತಿ ಮಂತ್ರಿಯಾಗೋಕೆ ಲಾಯಕ್ಕಿಲ್ಲ ಎಂದು ಕಿಡಿಕಾರಿದ್ದಾರೆ.

(Former CM Siddaramaiah lashes out at Umesh Katthi statement towards a farmer)