Black Fungus Injectionಗಾಗಿ 11Lakh ಕೊಟ್ಟು ಮೋಸ ಹೋದ ಮಹಿಳೆ

ಕರ್ನಾಟಕದಲ್ಲಿ ಬ್ಲ್ಯಾಕ್‌ ಫಂಗಸ್‌ ರೋಗಕ್ಕೆ ತುತ್ತಾದ ಗಂಡನ ಜೀವ ಉಳಿಸಿಕೊಳ್ಳಲು ಮಹಿಳೆಯೊಬ್ಬಳು ತನ್ನಲ್ಲಿ ಕೂಡಿಟ್ಟಿದ್ದ ಹಣ, ಸಂಬಂಧಿಕರು ಹಾಗೂ ಸ್ನೇಹಿತರ ಬಳಿ ಸಾಲ ಸೋಲು ಮಾಡಿ ಇಂಜೆಕ್ಸನ್‌ಗಾಗಿ 11 ಲಕ್ಷ ಕೊಟ್ಟಿದ್ದಾಳೆ. ಆದ್ರೆ ಇಂಜೆಕ್ಸನ್‌ ತಂದುಕೊಡೋದಾಗಿ ಹೇಳಿದ ವ್ಯಕ್ತಿಯೊಬ್ಬ ಈಗ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಹೀಗಾಗಿ ಮಹಿಳೆ ಈಗ ಆಕಾಶವೇ ತಲೆ ಬಿದ್ದಂತಾಗಿ ಕಂಗಾಲಗಿದ್ದಾಳೆ. ಅತ್ತ ಸಾವು ಬದುಕಿನ ನಡುವೆ ಗಂಡ ಒದ್ದಾಡುತ್ದಿದ್ರೆ, ಕೊರೊನಾದಂಥಾ ಕಷ್ಟದ ಸಮಯದಲ್ಲಿ ದುರುಳರು ಮಹಿಳೆಯಿಂದ 11ಲಕ್ಷ ಯಾಮಾರಿಸಿ ನಾಪತ್ತೆಯಾಗಿದ್ದಾರೆ..


ಕರ್ನಾಟಕದಲ್ಲಿ ಬ್ಲ್ಯಾಕ್‌ ಫಂಗಸ್‌ ರೋಗಕ್ಕೆ ತುತ್ತಾದ ಗಂಡನ ಜೀವ ಉಳಿಸಿಕೊಳ್ಳಲು ಮಹಿಳೆಯೊಬ್ಬಳು ತನ್ನಲ್ಲಿ ಕೂಡಿಟ್ಟಿದ್ದ ಹಣ, ಸಂಬಂಧಿಕರು ಹಾಗೂ ಸ್ನೇಹಿತರ ಬಳಿ ಸಾಲ ಸೋಲು ಮಾಡಿ ಇಂಜೆಕ್ಸನ್‌ಗಾಗಿ 11 ಲಕ್ಷ ಕೊಟ್ಟಿದ್ದಾಳೆ. ಆದ್ರೆ ಇಂಜೆಕ್ಸನ್‌ ತಂದುಕೊಡೋದಾಗಿ ಹೇಳಿದ ವ್ಯಕ್ತಿಯೊಬ್ಬ ಈಗ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಹೀಗಾಗಿ ಮಹಿಳೆ ಈಗ ಆಕಾಶವೇ ತಲೆ ಬಿದ್ದಂತಾಗಿ ಕಂಗಾಲಗಿದ್ದಾಳೆ. ಅತ್ತ ಸಾವು ಬದುಕಿನ ನಡುವೆ ಗಂಡ ಒದ್ದಾಡುತ್ದಿದ್ರೆ, ಕೊರೊನಾದಂಥಾ ಕಷ್ಟದ ಸಮಯದಲ್ಲಿ ದುರುಳರು ಮಹಿಳೆಯಿಂದ 11ಲಕ್ಷ ಯಾಮಾರಿಸಿ ನಾಪತ್ತೆಯಾಗಿದ್ದಾರೆ…

(Fraudsters cheat woman of 11 lakh by promising Injection for Black Fungus)