ರಾಜ್ಯದ ಎಲ್ಲ ಇಂದಿರಾ ಕ್ಯಾಂಟೀನ್​ಗಳಲ್ಲಿ ಉಚಿತ ತಿಂಡಿ, ಊಟ ವಿತರಣೆ

ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತ ತಿಂಡಿ, ಊಟ ವಿತರಣೆ ಆರಂಭ. ಇಂದಿರಾ ಕ್ಯಾಂಟೀನ್ ಗೆ ಬರುವ ಜನ ತಮ್ಮಗೆ ಬೇಕಾದಷ್ಟು ತಿಂಡಿ, ಊಟ ತೆಗೆದುಕೊಂಡು ಹೋಗಬಹುದು. ಸದ್ಯ ಕೆಲವು ಕೇಂದ್ರಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಬಿಬಿಎಂಪಿ ಮಾಡಿದೆ. ಉಚಿತ ತಿಂಡಿ ನೀಡುವ ಮುನ್ನ ಆಧಾರ್ ಕಾರ್ಡ್, ವೋಟರ್ ಐಡಿ ತೋರಿಸಬೇಕು. ಇಲ್ಲದೆ ಹೋದಲ್ಲಿ ಮೊಬೈಲ್ ನಂಬರ್ ಪಡೆದು ಮೊಬೈಲ್ ನಂಬರ್ ಇಲ್ಲದೆ ಹೋದರೆ, ತಿಂಡಿ ಪಡೆದವರ ಫೋಟೋ ತೆಗೆಯುತ್ತಿದ್ದಾರೆ.

(Free Food In Indira Canteens in Karnataka amid lockdown to help people)