Fruit Vendors Feed Monkeys : ಲಾಕ್‌ಡೌನ್‌ನಲ್ಲಿ ಮೂಕ ಪ್ರಾಣಿಗಳಿಗಾಗಿ ಮಿಡಿದ ಹೃದಯಗಳು

ಕೊರೊನಾ ಲಾಕ್‌ಡೌನ್‌ನಲ್ಲಿ ಜನರೆ ಒದ್ದಾಡುತ್ತಿದ್ದಾರೆ. ಇನ್ನು ಮೂಕ ಪ್ರಾಣಿಗಳ ಕಥೆ ಕೇಳುವವರು ಯಾರು.. ಇಂಥಾದ್ರಲ್ಲಿ ತಮಿಳುನಾಡಿನ ಮುರುಗನ್‌ ದೇವಸ್ಥಾನದಲ್ಲಿ ಹಸಿದು ಪರದಾಡುತ್ತಿದ್ದ ಮಂಗಗಳಿಗೆ ಸ್ಥಳೀಯ ಬೀದಿ ಬದಿ ವ್ಯಾಪಾರಿಗಳು ಪ್ರತಿದಿನ ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ...


ಕೊರೊನಾ ಲಾಕ್‌ಡೌನ್‌ನಲ್ಲಿ ಜನರೆ ಒದ್ದಾಡುತ್ತಿದ್ದಾರೆ. ಇನ್ನು ಮೂಕ ಪ್ರಾಣಿಗಳ ಕಥೆ ಕೇಳುವವರು ಯಾರು.. ಇಂಥಾದ್ರಲ್ಲಿ ತಮಿಳುನಾಡಿನ ಮುರುಗನ್‌ ದೇವಸ್ಥಾನದಲ್ಲಿ ಹಸಿದು ಪರದಾಡುತ್ತಿದ್ದ ಮಂಗಗಳಿಗೆ ಸ್ಥಳೀಯ ಬೀದಿ ಬದಿ ವ್ಯಾಪಾರಿಗಳು ಪ್ರತಿದಿನ ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ…

(Fruit vendors feed over 1000 monkeys every day at Thiruparankundram Murugan temple in Tamil Nadu)