ಜನರ ಆಕ್ರೋಶ : ಸರ್ಕಾರದವರೇ ಕೊರೊನಾ ರೂಲ್ಸ್ ಫಾಲೋ ಮಾಡಲ್ಲಾ.. ನಮ್ಮ ಮೇಲೆ ಗೂಬೆ ಕೂರಿಸ್ತಾರೆ.!

ಕೊರೊನಾ ಹೆಚ್ಚಾಗಲು ಜನರ ನಿರ್ಲಕ್ಷ್ಯವೇ ಕಾರಣ ಎಂದಿರುವ ಆರೋಗ್ಯ ಸಚಿವ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜನರು ಆಕ್ರೋಶ ಹೊರ ಹಾಕಿದ್ದಾರೆ. ಅವರು ಮಾಡೋದನ್ನ ಮಾಡೋದು ಬಿಟ್ಟು ನಮ್ಮ ಮೇಲೆ ಹಾಕ್ತಾರೆ. ಇಂಥ ಸರ್ಕಾರವನ್ನ ಕಿತ್ತೊಗೆಯಬೇಕು ಅಂತ ಕಿಡಿಕಾರುತ್ತಿದ್ದಾರೆ.

  • TV9 Web Team
  • Published On - 18:38 PM, 20 Apr 2021