MLA Gulihatti on CM BSY : ಯಡಿಯೂರಪ್ಪ ಸಿಎಂ ಆದಾಗ್ಲೆ ಕಷ್ಟ ಬರುತ್ತೆ ಎಂದ ಶಾಸಕ ಗೂಳಿಹಟ್ಟಿ…

ಸಿಎಂ ಬಿಎಸ್‌ವೈ ರಾಜ್ಯದಲ್ಲಿ ಉತ್ತಮ ಕೆಲಸ ಮಾಡ್ತಿದ್ದಾರೆ. ಬಿ.ಎಸ್.ಯಡಿಯೂರಪ್ಪ ಗ್ರಹಚಾರವೋ ಏನೋ ಗೊತ್ತಿಲ್ಲ. ಅವರು ಸಿಎಂ ಆದಾಗಲೆಲ್ಲಾ ಬಹಳ ಕಷ್ಟಗಳು ಬರುತ್ತವೆ. ಮುಖ್ಯಮಂತ್ರಿಯಾಗಿ ನೆಮ್ಮದಿಯಿಂದ ಪೂರೈಸುವುದು ಕಷ್ಟ. ಕಳೆದ ಸಲ ಬಿಎಸ್‌ವೈ ಸಿಎಂ ಆದಾಗ ನೆರೆಹಾವಳಿ ಸಂಕಷ್ಟ. ಈ ಸಲ ನೆರೆಹಾವಳಿ, ಕೊವಿಡ್ ಎರಡೂ ಎದುರಾಗಿದೆ. ಸಿಎಂ ಸ್ಥಾನದ ಬಗ್ಗೆ ಪಕ್ಷದ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ ಎಂದು ಚಿತ್ರದುರ್ಗ ಜಿಲ್ಲೆ ಹೊಸದುರ್ಗದಲ್ಲಿ ಶಾಸಕ ಶೇಖರ್ ಹೇಳಿದ್ದಾರೆ.

(Gulihatti Shekhar comments on CM BSY’s fate)