ನನ್ನ ಸ್ನೇಹಿತ ತೀರಿಕೊಂಡ್ರು, ದುಃಖ ಆಗ್ತಿದೆ ಪ್ಲೀಸ್ ಮನೆಯಲ್ಲೇ ಇರೀ | Gym Ravi

ಜೀಮ್ ರವಿ ಚಾಮರಾಜಪೇಟೆಯಲ್ಲಿರೋ ರುದ್ರಭೂಮಿಗೆ ತೆರಳಿ ವಿಡಿಯೋ ಮಾಡಿದ್ದಾರೆ. ಚಿತೆಯಲ್ಲಿ ಭಸ್ಮವಾಗುತ್ತಿರುವ ದೇಹಗಳನ್ನ ತೋರಿಸಿ ಸಾಲು ಸಾಲು ಹೆಣಗಳು ಬಂದಿವೆ. ನಿಮ್ಮ ಕ್ಷೇಮ ನೋಡಿಕೊಳ್ಳಿ ಉಡಾಫೆ ಮಾತು ಬೇಡ. ನನ್ನ ಸ್ನೇಹಿತ ಕೂಡಾ ತಿರಿಕೊಂಡ್ರು, ತುಂಬಾ ದುಃಖ ಆಗ್ತಿದೆ. ಸಾವಿರಾರು ಜನ ಸತ್ತಿದ್ದಾರೆ. ಪ್ಲೀಸ್ ಮನೆಯಲ್ಲೇ ಇರೀ, ಇದ್ದು ನಿಮ್ಮ ಜೀವ ಕಾಪಾಡಿಕೊಳ್ಳಿ ಎಂದು ಜಿಮ್ ರವಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

  • TV9 Web Team
  • Published On - 1:26 AM, 2 May 2021

ಜೀಮ್ ರವಿ ಚಾಮರಾಜಪೇಟೆಯಲ್ಲಿರೋ ರುದ್ರಭೂಮಿಗೆ ತೆರಳಿ ವಿಡಿಯೋ ಮಾಡಿದ್ದಾರೆ. ಚಿತೆಯಲ್ಲಿ ಭಸ್ಮವಾಗುತ್ತಿರುವ ದೇಹಗಳನ್ನ ತೋರಿಸಿ ಸಾಲು ಸಾಲು ಹೆಣಗಳು ಬಂದಿವೆ. ನಿಮ್ಮ ಕ್ಷೇಮ ನೋಡಿಕೊಳ್ಳಿ ಉಡಾಫೆ ಮಾತು ಬೇಡ. ನನ್ನ ಸ್ನೇಹಿತ ಕೂಡಾ ತಿರಿಕೊಂಡ್ರು, ತುಂಬಾ ದುಃಖ ಆಗ್ತಿದೆ. ಸಾವಿರಾರು ಜನ ಸತ್ತಿದ್ದಾರೆ. ಪ್ಲೀಸ್ ಮನೆಯಲ್ಲೇ ಇರೀ, ಇದ್ದು ನಿಮ್ಮ ಜೀವ ಕಾಪಾಡಿಕೊಳ್ಳಿ ಎಂದು ಜಿಮ್ ರವಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ…

(GYM Ravi asks citizens not to take Coronavirus lightly nor neglect it)