ಬೈಕ್​​ಗಳ ನಡುವೆ ಅಪಘಾತ, 10 ಅಡಿ ಎತ್ತರ ಹಾರಿ ಬಿದ್ದ ಸವಾರ.. ಮುಂದೇ ಆಗಿದ್ದೇನು ನೋಡಿ

ಮಂಗಳೂರಿನ ಪದವಿನಂಗಡಿ ಬಳಿ ಬೈಕ್​​ಗಳ ನಡುವೆ ಅಪಘಾತ, 10 ಅಡಿ ಎತ್ತರ ಹಾರಿ ಬಿದ್ದ ಸವಾರ . ಕರ್ಫ್ಯೂ ಇರುವಾಗ ಖಾಲಿ ಖಾಲಿ ಇರುವ ರಸ್ತೆಗಳು. ಇದ್ರಿಂದ ಅತೀ ವೇಗವಾಗಿ ಓಡಾಡುತ್ತಿರೋ ವಾಹನ ಸವಾವರು.ರಸ್ತೆ ಖಾಲಿ ಇದೆ ಅಂತಾ ಸೀದ ನುಗ್ಗಿದ ಓರ್ವ ಬೈಕ್ ಸವಾರ. ಅದನ್ನು ತಪ್ಪಿಸಲು ಹೋಗಿ ಮತ್ತೆ ಎರಡು ಬೈಕ್ ಗಳು ಅಪಘಾತ. ಅಪಘಾತದ ದೃಷ್ಯ ಸಿಸಿಟಿವಿಯಲ್ಲಿ ಸೆರೆ. ಅಫಘಾತ ತಪ್ಪಿಸಲು ಹೋಗಿ ಅಂಗಡಿಗೆ ಗುದ್ದಿದ ಬೈಕ್ ಸವಾರ. ಅಫಘಾತದ ತೀವ್ರತೆಗೆ ಬೈಕ್ ನಿಂದ ಹಾರಿ ರಸ್ತೆ ಗೆ ಅಪ್ಪಳಿಸಿದ ಸವಾರ.

(Horrific Accident took place in Mangaluru Highway)