Sanchari Vijay : ನಟಿ ಕಂಗನಾ sanchari Vijay ಕರೆದು ಪಕ್ಕದಲ್ಲಿ ಕೂರುಸ್ಕೋಂಡ್ರಂತೆ!

ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಇದೀಗ ನಮ್ಮೊಂದಿಗಿಲ್ಲ. ಬೈಕ್ ಅಪಘಾತದಿಂದ ಸಾವನ್ನಪ್ಪಿದ್ದಾರೆ. ಆದ್ರೆ, ಅವ್ರ ಸಿನಿಮಾಗಳ ಮೂಲಕ ಸಿನಿಪ್ರೇಮಿಗಳ ಹೃದಯಲ್ಲಿ ನೆಲಸಿದ್ದಾರೆ. ಸಂಚಾರಿ ವಿಜಯ್ ಬಗ್ಗೆ ಆಪ್ತ ಸ್ನೇಹಿತ ಪ್ರಸನ್ನ ಶೆಟ್ಟಿ ಸಾಕಷ್ಟು ವಿಷ್ಯಗಳನ್ನ ಟಿವಿ9 ಜತೆ ಹಂಚಿಕೊಂಡಿದ್ದಾರೆ ನೋಡಿ...


ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಇದೀಗ ನಮ್ಮೊಂದಿಗಿಲ್ಲ. ಬೈಕ್ ಅಪಘಾತದಿಂದ ಸಾವನ್ನಪ್ಪಿದ್ದಾರೆ. ಆದ್ರೆ, ಅವ್ರ ಸಿನಿಮಾಗಳ ಮೂಲಕ ಸಿನಿಪ್ರೇಮಿಗಳ ಹೃದಯಲ್ಲಿ ನೆಲಸಿದ್ದಾರೆ. ಸಂಚಾರಿ ವಿಜಯ್ ಬಗ್ಗೆ ಆಪ್ತ ಸ್ನೇಹಿತ ಪ್ರಸನ್ನ ಶೆಟ್ಟಿ ಸಾಕಷ್ಟು ವಿಷ್ಯಗಳನ್ನ ಟಿವಿ9 ಜತೆ ಹಂಚಿಕೊಂಡಿದ್ದಾರೆ ನೋಡಿ…

(How did Kangana Ranaut treat Sanchari Vijay?)