ಹುಬ್ಬಳ್ಳಿ ಆಸ್ಪತ್ರೆಯಲ್ಲೂ ಆಕ್ಸಿಜನ್ ದುರಂತ ಆರೋಪ | ಐಸಿಯುನಲ್ಲಿದ್ದ ಐವರ ಸಾವು, ಮಗಳ ಕಣ್ಣೀರ ರೋದನೆ

ಆಕ್ಸಿಜನ್ ಕೊರತೆಯಿಂದ ಐವರು ಮೃತಪಟ್ಟಿರುವ ಆರೋಪ. ಹುಬ್ಬಳ್ಳಿ ಲೈಫ್​​ಲೈನ್​​​ ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆರೋಪ. ಆದ್ರೆ ಜಿಲ್ಲೆಯಲ್ಲಿ ಆಕ್ಸಿಜನ್​ ಕೊರತೆ ಇಲ್ಲ ಎನ್ನುತ್ತಿರುವ DHO. ಧಾರವಾಡ ಡಿಹೆಚ್​ಒ ಯಶವಂತ ಮದಿನಕರ್ ಮಾಹಿತಿ. ಲೈಫ್​​ಲೈನ್​​​ ಆಸ್ಪತ್ರೆಗೆ ಅಧಿಕಾರಿಗಳ ಭೇಟಿ, ಪರಿಶೀಲನೆ

  • TV9 Web Team
  • Published On - 0:31 AM, 5 May 2021

ಆಕ್ಸಿಜನ್ ಕೊರತೆಯಿಂದ ಐವರು ಮೃತಪಟ್ಟಿರುವ ಆರೋಪ. ಹುಬ್ಬಳ್ಳಿ ಲೈಫ್​​ಲೈನ್​​​ ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆರೋಪ. ಆದ್ರೆ ಜಿಲ್ಲೆಯಲ್ಲಿ ಆಕ್ಸಿಜನ್​ ಕೊರತೆ ಇಲ್ಲ ಎನ್ನುತ್ತಿರುವ DHO. ಧಾರವಾಡ ಡಿಹೆಚ್​ಒ ಯಶವಂತ ಮದಿನಕರ್ ಮಾಹಿತಿ. ಲೈಫ್​​ಲೈನ್​​​ ಆಸ್ಪತ್ರೆಗೆ ಅಧಿಕಾರಿಗಳ ಭೇಟಿ, ಪರಿಶೀಲನೆ…

(Hubballi Corona Patients Relatives Allege Hospital Authorities Killed Patients because of Oxygen Shortage)