ಪತ್ನಿ ಮೃತದೇಹವನ್ನು ಭುಜದ ಮೇಲೆ ಹೊತ್ತು 3 ಕಿ.ಮೀ ನಡೆದುಕೊಂಡು ಹೋದ ಪತಿ!

ಕೊರೊನಾ ಬಂದಲ್ಲಿಂದ ಒಂದಲ್ಲ ಒಂದು ರೀತಿಯ ಹೃದಯ ವಿದ್ರಾವಕ ಘಟನೆಯನ್ನ ನಾವು ನೋಡುತ್ತಲೇ ಬಂದಿದ್ದೇವೆ. ಇಲ್ಲೊಬ್ಬ ಭಿಕ್ಷುಕ ಮೃತಪಟ್ಟ ತನ್ನ ಹೆಂಡತಿಯ ದೇಹವನ್ನು ಭುಜದ ಮೇಲೆ ಹೊತ್ತು 3 ಕಿ.ಮೀ ದೂರದ ಸ್ಮಶಾನಕ್ಕೆ ನಡೆದುಕೊಂಡೇ ಹೋಗಿದ್ದಾನೆ. ಈ ಹೃದಯ ವಿದ್ರಾವಕ ಘಟನೆ ನಡೆದದ್ದು ತೆಲಂಗಾಣದಲ್ಲಿ. ಮೃತ ಮಹಿಳೆ ನಾಗಲಕ್ಷ್ಮಿ ಮತ್ತು ಪತಿ ಸ್ವಾಮಿ ಕಾಮರೆಡ್ಡಿ ರೈಲ್ವೆ ನಿಲ್ದಾಣದ ಬಳಿ ವಾಸಿಸುತ್ತಿದ್ದರು. ಜೀವನಕ್ಕಾಗಿ ಭಿಕ್ಷೆ ಬೇಡುತ್ತಿದ್ದರು. ಮೃತ ಮಹಿಳೆ ನಾಗಲಕ್ಷ್ಮಿಗೆ ಕೊರೊನಾ ಸಂಬಂಧಿತ ರೋಗ ಲಕ್ಷಣಗಳು ಇದ್ದವು ಎನ್ನಲಾಗಿದೆ... 


ಕೊರೊನಾ ಬಂದಲ್ಲಿಂದ ಒಂದಲ್ಲ ಒಂದು ರೀತಿಯ ಹೃದಯ ವಿದ್ರಾವಕ ಘಟನೆಯನ್ನ ನಾವು ನೋಡುತ್ತಲೇ ಬಂದಿದ್ದೇವೆ. ಇಲ್ಲೊಬ್ಬ ಭಿಕ್ಷುಕ ಮೃತಪಟ್ಟ ತನ್ನ ಹೆಂಡತಿಯ ದೇಹವನ್ನು ಭುಜದ ಮೇಲೆ ಹೊತ್ತು 3 ಕಿ.ಮೀ ದೂರದ ಸ್ಮಶಾನಕ್ಕೆ ನಡೆದುಕೊಂಡೇ ಹೋಗಿದ್ದಾನೆ. ಈ ಹೃದಯ ವಿದ್ರಾವಕ ಘಟನೆ ನಡೆದದ್ದು ತೆಲಂಗಾಣದಲ್ಲಿ. ಮೃತ ಮಹಿಳೆ ನಾಗಲಕ್ಷ್ಮಿ ಮತ್ತು ಪತಿ ಸ್ವಾಮಿ ಕಾಮರೆಡ್ಡಿ ರೈಲ್ವೆ ನಿಲ್ದಾಣದ ಬಳಿ ವಾಸಿಸುತ್ತಿದ್ದರು. ಜೀವನಕ್ಕಾಗಿ ಭಿಕ್ಷೆ ಬೇಡುತ್ತಿದ್ದರು. ಮೃತ ಮಹಿಳೆ ನಾಗಲಕ್ಷ್ಮಿಗೆ ಕೊರೊನಾ ಸಂಬಂಧಿತ ರೋಗ ಲಕ್ಷಣಗಳು ಇದ್ದವು ಎನ್ನಲಾಗಿದೆ…

(In A Heart Wrenching Incident, Beggar Carries Wife’s Dead Body On Shoulders)