ಕೊರೊನಾ ರೋಗಿಗಳಿಗೆಂದು ‘ಆಟೋರಿಕ್ಷಾ’ ವನ್ನು ಉಚಿತ ‘ಆಂಬ್ಯುಲೆನ್ಸ್’ ಆಗಿ ಬದಲಾಯಿಸಿದ ವ್ಯಕ್ತಿ…

ಎಂಪಿ ಕ್ಯಾಪಿಟಲ್‌ನಲ್ಲಿ 34 ವರ್ಷದ ಆಟೋರಿಕ್ಷಾ ಚಾಲಕ ತನ್ನ ಆಟೋವನ್ನು ಉಚಿತ ಆಂಬ್ಯುಲೆನ್ಸ್ ಸೇವೆಯನ್ನಾಗಿ ಮಾಡಿಕೊಂಡಿದ್ದಾನೆ. ಐಶ್‌ಬ್ಯಾಗ್ ನಿವಾಸಿ ಜಾವೇದ್ ಖಾನ್ ಕಳೆದ ಮೂರು ತಿಂಗಳಿಂದ ಕನಿಷ್ಠ 15 ಮಂದಿ ಕೊರೊನಾ ಪೀಡಿತರನ್ನು ಸಮಯೋಚಿತವಾಗಿ ಭೋಪಾಲ್‌ನ ವಿವಿಧ ಆಸ್ಪತ್ರೆಗಳಿಗೆ ರವಾನಿಸುವ ಮೂಲಕ ಜೀವ ಉಳಿಸಿದ್ದಾರೆ.

  • TV9 Web Team
  • Published On - 14:56 PM, 2 May 2021

ಎಂಪಿ ಕ್ಯಾಪಿಟಲ್‌ನಲ್ಲಿ 34 ವರ್ಷದ ಆಟೋರಿಕ್ಷಾ ಚಾಲಕ ತನ್ನ ಆಟೋವನ್ನು ಉಚಿತ ಆಂಬ್ಯುಲೆನ್ಸ್ ಸೇವೆಯನ್ನಾಗಿ ಮಾಡಿಕೊಂಡಿದ್ದಾನೆ. ಐಶ್‌ಬ್ಯಾಗ್ ನಿವಾಸಿ ಜಾವೇದ್ ಖಾನ್ ಕಳೆದ ಮೂರು ತಿಂಗಳಿಂದ ಕನಿಷ್ಠ 15 ಮಂದಿ ಕೊರೊನಾ ಪೀಡಿತರನ್ನು ಸಮಯೋಚಿತವಾಗಿ ಭೋಪಾಲ್‌ನ ವಿವಿಧ ಆಸ್ಪತ್ರೆಗಳಿಗೆ ರವಾನಿಸುವ ಮೂಲಕ ಜೀವ ಉಳಿಸಿದ್ದಾರೆ…

(Javed Khan From Mp Turns His Auto Rickshaw Into Ambulance For Corona Patients)