24 ಗಂಟೆಗಳ ಅವಧಿಯಲ್ಲಿ 1,400 ಕಿ.ಮೀ ಪ್ರಯಾಣಿಸಿ ಗೆಳೆಯನಿಗೆ ಆಕ್ಸಿಜನ್ ನೀಡಿದ್ದಾರೆ ಈ ವ್ಯಕ್ತಿ!

ತನ್ನ ಸ್ನೇಹಿತನ ಸ್ನೇಹಿತ ರಾಜನ್​ಗಾಗಿ ಈ ಸಾಹಸ ಮಾಡಿದವರು ದೇವೇಂದ್ರ ಕುಮಾರ್ ಶರ್ಮಾ. ಇವರಿಗೆ ಸ್ನೇಹಿತ ಸಂಜಯ್ ಸಕ್ಸೇನಾ ಕರೆ ಮಾಡಿ ಆಕ್ಸಿಜನ್ ಅಗತ್ಯತೆ ಬಗ್ಗೆ ಹೇಳಿದರು. ದೇವೇಂದ್ರ ಜಾರ್ಖಂಡ್ ಗ್ಯಾಸ್ ಪ್ಲಾಂಟ್​ನಿಂದ ಆಕ್ಸಿಜನ್ ಪಡೆದು ಪ್ರಯಾಣಿಸಿದ್ದಾರೆ. ಪರಿಚಯಸ್ಥರ ಕಾರಿನಲ್ಲಿ ಹೊರಟ ದೇವೇಂದ್ರ24 ಗಂಟೆಗಳಲ್ಲಿ UP ತಲುಪಿದ್ದಾರೆ...

  • TV9 Web Team
  • Published On - 18:04 PM, 3 May 2021

ತನ್ನ ಸ್ನೇಹಿತನ ಸ್ನೇಹಿತ ರಾಜನ್​ಗಾಗಿ ಈ ಸಾಹಸ ಮಾಡಿದವರು ದೇವೇಂದ್ರ ಕುಮಾರ್ ಶರ್ಮಾ. ಇವರಿಗೆ ಸ್ನೇಹಿತ ಸಂಜಯ್ ಸಕ್ಸೇನಾ ಕರೆ ಮಾಡಿ ಆಕ್ಸಿಜನ್ ಅಗತ್ಯತೆ ಬಗ್ಗೆ ಹೇಳಿದರು. ದೇವೇಂದ್ರ ಜಾರ್ಖಂಡ್ ಗ್ಯಾಸ್ ಪ್ಲಾಂಟ್​ನಿಂದ ಆಕ್ಸಿಜನ್ ಪಡೆದು ಪ್ರಯಾಣಿಸಿದ್ದಾರೆ. ಪರಿಚಯಸ್ಥರ ಕಾರಿನಲ್ಲಿ ಹೊರಟ ದೇವೇಂದ್ರ24 ಗಂಟೆಗಳಲ್ಲಿ UP ತಲುಪಿದ್ದಾರೆ…

(Jharkhand Man Travels 1400 Kms To Give Oxygen To Corona Patient Friend)