ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶಂಖನಾದ ಅರವಿಂದ್ ನಿಧನ | Kannada actor Shankanada Aravind

ಕೋವಿಡ್​ ಮಹಾಮಾರಿಗೆ ಕನ್ನಡದ ಖ್ಯಾತ ನಟ ಶಂಖನಾದ ಅರವಿಂದ್ ನಿಧನರಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.

(Kannada actor Shankanada Aravind dies of COVID-19)