ಕನ್ನಡ ಬಿಗ್​​ಬಾಸ್​ ಸೀಸನ್-8 ಅರ್ಧಕ್ಕೆ ಸ್ಥಗಿತ | ಕೊರೊನಾ ಲಾಕ್​ಡೌನ್​ ಕಾರಣಕ್ಕೆ ಶೋ ಕ್ಯಾನ್ಸಲ್!

ಬಿಗ್‌ಬಾಸ್‌ ರಿಯಾಲಿಟಿ ಶೋಗೂ ತಟ್ಟಿದ ಕೊರೊನಾ ಬಿಸಿ. 71 ದಿನ ಪೂರೈಸಿರುವ ಬಿಗ್‌ಬಾಸ್‌ ರಿಯಾಲಿಟಿ ಶೋ ಸ್ಥಗಿತ. ಫೇಸ್‌ಬುಕ್‌ನಲ್ಲಿ ಕಲರ್ಸ್‌ ಕನ್ನಡ ಬ್ಯುಸಿನೆಸ್‌ ಹೆಡ್‌ ಪರಮೇಶ್ವರ್‌ ಗುಂಡ್ಕಲ್‌ ಮಾಹಿತಿ. ನಮ್ಮ ತಂಡವನ್ನ ಸುರಕ್ಷಿತವಾಗಿ ಮನೆಗೆ ಕಳುಹಿಸುತ್ತೇವೆ ಎಂದು ಮಾಹಿತಿ...


ಬಿಗ್‌ಬಾಸ್‌ ರಿಯಾಲಿಟಿ ಶೋಗೂ ತಟ್ಟಿದ ಕೊರೊನಾ ಬಿಸಿ. 71 ದಿನ ಪೂರೈಸಿರುವ ಬಿಗ್‌ಬಾಸ್‌ ರಿಯಾಲಿಟಿ ಶೋ ಸ್ಥಗಿತ. ಫೇಸ್‌ಬುಕ್‌ನಲ್ಲಿ ಕಲರ್ಸ್‌ ಕನ್ನಡ ಬ್ಯುಸಿನೆಸ್‌ ಹೆಡ್‌ ಪರಮೇಶ್ವರ್‌ ಗುಂಡ್ಕಲ್‌ ಮಾಹಿತಿ. ನಮ್ಮ ತಂಡವನ್ನ ಸುರಕ್ಷಿತವಾಗಿ ಮನೆಗೆ ಕಳುಹಿಸುತ್ತೇವೆ ಎಂದು ಮಾಹಿತಿ…

(Kannada Bigg Boss Season 8 halted all of a sudden due to Covid19)