Corona Death: ಪೆಟ್ರೋಮ್ಯಾಕ್ಸ್ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ರಾಜು ನಿಧನ

ನಟ ಸತೀಶ್ ನೀನಾಸಂ ಅಭಿನಯದ ಪೆಟ್ರೋಮ್ಯಾಕ್ಸ್ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ರಾಜು ನಿಧನರಾಗಿದ್ದಾರೆ. ಚಿಕ್ಕವಯಸ್ಸಿನ ನಿರ್ಮಾಪಕನನ್ನ ಕೊರೊನಾ ಬಲಿ ಪಡೆದುಕೊಂಡಿದೆ. ಈ ಬಗ್ಗೆ ಸತೀಶ್ ನೀನಾಸಂ ಇನ್ ಸ್ಟಾ ಮೂಲಕ ತಿಳಿಸಿದ್ದು, ರಾಜು ಬಗ್ಗೆ ಸ್ಟೇಟಸ್‌ನಲ್ಲಿ ಭಾವುಕವಾಗಿ ಬರೆದುಕೊಂಡಿದ್ದಾರೆ.

  • TV9 Web Team
  • Published On - 3:16 AM, 1 May 2021

ನಟ ಸತೀಶ್ ನೀನಾಸಂ ಅಭಿನಯದ ಪೆಟ್ರೋಮ್ಯಾಕ್ಸ್ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ರಾಜು ನಿಧನರಾಗಿದ್ದಾರೆ. ಚಿಕ್ಕವಯಸ್ಸಿನ ನಿರ್ಮಾಪಕನನ್ನ ಕೊರೊನಾ ಬಲಿ ಪಡೆದುಕೊಂಡಿದೆ. ಈ ಬಗ್ಗೆ ಸತೀಶ್ ನೀನಾಸಂ ಇನ್ ಸ್ಟಾ ಮೂಲಕ ತಿಳಿಸಿದ್ದು, ರಾಜು ಬಗ್ಗೆ ಸ್ಟೇಟಸ್‌ನಲ್ಲಿ ಭಾವುಕವಾಗಿ ಬರೆದುಕೊಂಡಿದ್ದಾರೆ.

(Kannada Young producer Rajashekar dies of Coronavirus)