KGF 2 V/s Akhanda : KGF ಕಿಂಗ್‌-ಅಖಂಡ ಬಾಲಯ್ಯ ನಡುವೆ ಆಗುತ್ತಾ ಬಾಕ್ಸ್ ಆಫೀಸ್‌ ಬಿಗ್ ಫೈಟ್!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಜುಲೈ16ಕ್ಕೆ ತೆರೆಗೆ ಬರಬೇಕಾಗಿತ್ತು. ಆದ್ರೆ ಕೊರೊನಾ ಲಾಕ್ ಡೌನ್ ಕಾರಣ ಸದ್ಯಕ್ಕೆ ಚಿತ್ರಮಂದಿರಗಳಲ್ಲಿ 100ಪರ್ಸೆಂಟ್ ಅಕ್ಯೂಪೆನ್ಸಿ ಸಿಗೋದು ಡೌಟು. ಹೀಗಾಗಿ ಕೆಜಿಎಫ್ ಟೀಮ್ ಮುಂದಕ್ಕೆ ಹೋಗುವ ಆಲೋಚನೆಯಲ್ಲಿದ್ದು ಗೌರಿ ಗಣೇಶ ಹಬ್ಬಕ್ಕೆ ತೆರೆಗೆ ಬರೋ ಪ್ಲಾನ್ ನಲ್ಲಿದೆ. ಹೀಗಾಗಿ ಅದೇ ಹಬ್ಬದ ದಿನದಂದು ಮೇನಲ್ಲಿ ಬರಬೇಕಾಗಿದ್ದ ತೆಲಗು ನಟ ಬಾಲಯ್ಯ ಅಖಂಡನಾಗಿ ಗಣೇಶ ಹಬ್ಬದ ದಿನಕ್ಕೆ ಬರೋ ಯೋಜನೆಯಲ್ಲಿದ್ದಾರಂತೆ. ಹೀಗಾಗಿ ಯಶ್ ಮತ್ತು ಬಾಲಯ್ಯ ನಡುವೆ ಬಾಕ್ಸ್ ಆಫೀಸ್ ಫೈಟ್ ನಡೆಯೋ ಛಾನ್ಸ್ ಇದೇ ಅಂತ ಹೇಳಲಾಗ್ತಿದೆ.

(KGF 2 Movie to Face Huge Competition from Akhanda)

Click on your DTH Provider to Add TV9 Kannada