Kiccha Sudeep New Look : ಲೈಟ್, ಕ್ಯಾಮೆರಾ ಮುಂದೇ ಬಂದ ಕಿಚ್ಚ ಸುದೀಪ್

ಬಿಗ್ ಬಾಸ್ ಇಂದಿನಿಂದ ಶುರುವಾಗಿದೆ. ಈಗಾಗ್ಲೇ ಕಿಚ್ಚ ಸುದೀಪ್ ಬಿಗ್ ಬಾಸ್ ಲುಕ್‌ನಲ್ಲಿ ಮನೆಯ ಸದಸ್ಯರನ್ನ ಮತ್ತೆ ಮನೆಗೆ ಕಳುಹಿಸಲು ಸ್ಟೇಜ್ ಹತ್ತಿದ್ದಾರೆ. ಈ ಬಗ್ಗೆ ಟ್ವಿಟರ್ ಮೂಲಕ ಪೋಸ್ಟ್ ಮಾಡಿ ಬಿಗ್ ಬಾಸ್ ಪುನರಾರಂಭ ಎಂದು ತಿಳಿಸಿದ್ದಾರೆ.

(Kiccha Sudeep New Look From Bigg Boss Kannada Goes Viral)