Kichcha Sudeep : ಮತ್ತೊಂದು ಮಾನವೀಯ ಹೆಜ್ಜೆಯಿಡ್ತಿದೆ ಕಿಚ್ಚ ಸುದೀಪ್ ಬಳಗ

ಕೊರೋನ ಸಂಕಷ್ಟ ಸಮಯದಲ್ಲಿ ನಟ ಕಿಚ್ಚ ಸುದೀಪ್ ಸಾಕಷ್ಟು ಕಲಾವಿದರಿಗೆ ನೆರವಾಗಿದ್ರು. ಇದೀಗ ಕಲಾವಿದರಿಗೆ ಅಷ್ಟೇ ಅಲ್ಲ ಇಡೀ ಕರ್ನಾಟಕದ ಜನತೆಗೆ ಅನ್ನ ಅಮೃತ ಹೆಸರಿನಲ್ಲಿ ನೆರವಾಗಲು ರೆಡಿ ಆಗಿದ್ದಾರೆ. ಮೊದಲು ಮಾನವನಾಗು ಟ್ರಸ್ಟ್ ಹೆಲ್ಪ್ ಲೈನ್ ನಲ್ಲಿ ಸಹಾಯ ಬಯಸಿದ ಕರ್ನಾಟಕದ ಸುಮಾರು 10 ಸಾವಿರ ಜನತೆಗೆ ಫುಡ್ ಕಿಟ್ ನೀಡಲು ಸಜ್ಜಾಗಿದ್ದಾರೆ.

(Kiccha Sudeep Team distributes food to the necessary amid lockdown)