Preethi Zinta : ಮೊದಲ ಗೆಲುವು ಕಂಡ ಸನ್​ರೈಸರ್ಸ್ ಹೈದರಾಬಾದ್; ​ ಮತ್ತೆ ಸೋಲು ಅನುಭವಿಸಿದ ಪಂಜಾಬ್

ಮೊದಲ ಗೆಲುವು ಕಂಡ ಸನ್​ರೈಸರ್ಸ್ ಹೈದರಾಬಾದ್; ​ ಮತ್ತೆ ಸೋಲು ಅನುಭವಿಸಿದ ಪಂಜಾಬ್.!

  • TV9 Web Team
  • Published On - 18:41 PM, 22 Apr 2021

 

ಮೊದಲ ಗೆಲುವು ಕಂಡ ಸನ್​ರೈಸರ್ಸ್ ಹೈದರಾಬಾದ್; ​ ಮತ್ತೆ ಸೋಲು ಅನುಭವಿಸಿದ ಪಂಜಾಬ್.!

ಸನ್‌ರೈಸರ್ಸ್‌ಗೆ ಚೇಸ್ ಅನ್ನು ಜಾನಿ ಬೈರ್‌ಸ್ಟೋವ್ ಅವರು ಸುಲಭ ಮಾಡಿದ್ದು, ಅವರು 56 ಎಸೆತಗಳಲ್ಲಿ 63 ರನ್ ಗಳಿಸಿದರು. ರನ್--ಬಾಲ್ 37 ರನ್ ಗಳಿಸಿದ ಡೇವಿಡ್ ವಾರ್ನರ್ ಮತ್ತು ನಂತರ 19 ಎಸೆತಗಳಲ್ಲಿ ಅಜೇಯ 16 ರನ್ ಗಳಿಸಿದ ಕೇನ್ ವಿಲಿಯಮ್ಸನ್ ಅವರು ಉತ್ತಮ ಬೆಂಬಲ ನೀಡಿದರು. ಹೀಗಾಗಿ ಪ್ರೀತಿ ಜಿಂಟಾ ತಂಡ ಸೋಲನ್ನು ಅನುಭವಿಸಿದೆ.