DK Shivakumar on CM Seat : ಡೆತ್​ ಸರ್ಟಿಫಿಕೇಟ್​ನಲ್ಲಿ ಕೊರೊನಾ ಸಾವು ಅಂತ ಬರೆದಿಲ್ಲ ಅಂದ್ರೆ ಪರಿಹಾರ ಸಿಗಲ್ಲ

ಸಿಎಂ ಸ್ಥಾನ ಯಾರಿಗೂ ಫಿಕ್ಸ್ ಇಲ್ಲ. ಅದು ಗೆದ್ದು ಬಂದ ಶಾಸಕರ ಅಭಿಪ್ರಾಯ ಅಂತಿಮ ಆಗುತ್ತೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡದವರೇ ಸಿಎಂ ಆದ ಇತಿಹಾಸ ಇದೆ. ದೇವರಾಜ ಅರಸು,ರಾಮಕೃಷ್ಣ ಹೆಗಡೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರಲಿಲ್ಲ. ಸಿಎಂ ಆಗಲಿಲ್ಲವೇ ಯಾರು ಬೇಕಾದರೂ ಸಿಎಂ ಆಗಬಹುದು. ಸಿಎಂ ಸ್ಥಾನ ಡಿಕೆಶಿ ಸಿದ್ದರಾಮಯ್ಯ ಅಷ್ಟೇ ಅಲ್ಲ,, ಪರಮೇಶ್ವರ್, ದೇಶಪಾಂಡೆ, ಮಲ್ಲಿಕಾರ್ಜುನ ಖರ್ಗೆ,ಮುನಿಯಪ್ಪ ಸಹ ರೇಸ್ ಲ್ಲಿ ಇದಾರೆ ಅನ್ನೋ ಮಾಜಿ ಶಾಸಕ ರಾಜಣ್ಣ ಹೇಳಿಕೆಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

(KPCC Prez DK Shivakumar says CM Seat Is not Fixed For any Leader)

Click on your DTH Provider to Add TV9 Kannada