ಬೆಂಗಳೂರಿನ KR Marketನಲ್ಲಿ ಲಾಕ್​ಡೌನ್​ ಸಂದರ್ಭ ಆಟೋ ಚಾಲಕ ಹೊರಬಂದ ಹಿನ್ನೆಯಲ್ಲಿ ಆಟೋ ಲೈಟ್​ ಪುಡು ಪುಡಿ ಮಾಡಿದ ಇನ್ಸ್​ಪೆಕ್ಟರ್.

ಬೆಂಗಳೂರಿನ KR Marketನಲ್ಲಿ ಲಾಕ್​ಡೌನ್​ ಸಂದರ್ಭ ಆಟೋ ಚಾಲಕ ಹೊರಬಂದ ಹಿನ್ನೆಯಲ್ಲಿ ಆಟೋ ಲೈಟ್​ ಪುಡು ಪುಡಿ ಮಾಡಿದ ಇನ್ಸ್​ಪೆಕ್ಟರ್. ಚಾಲಕನಿಗೆ ಥಳಿಸಿದ ಪೊಲೀಸ್ ಇನ್ಸ್​ಪೆಕ್ಟರ್ ಬಳಿಕ ಆಟೋದ ಇಂಡಿಕೇಟರ್​ಗೂ ಹೊಡೆದು ಪುಡಿ ಪುಡಿ ಮಾಡಿ ತಮ್ಮ ರೋಷಾವೇಶ ಪ್ರದರ್ಶಿಸಿದರು.

(KR Market Inspector destroys Auto glass and lights due lockdown rules break)