ಪೊಲೀಸರಿಂದ ವಾಹನ ಸವಾರರ ತಪಾಸಣೆ ವೇಳೆ ಲೇಡಿ ಆವಾಜ್ | ಕಿಡಿ ಕಾರುತ್ತಲೇ ಬೈಕ್ ಏರಿ ಹೊರಟ ಲೇಡಿ

ಚಿತ್ರದುರ್ಗ ನಗರದ ಗಾಂಧಿ ವೃತ್ತದಲ್ಲಿ ಚಿತ್ರದುರ್ಗದಲ್ಲಿ ಪೊಲೀಸರಿಗೆ ಆವಾಜ್ ಹಾಕಿ ಹೊರಟ ಲೇಡಿ. ಪೊಲೀಸರಿಂದ ವಾಹನ ಸವಾರರ ತಪಾಸಣೆ ವೇಳೆ ಲೇಡಿ ಆವಾಜ್. ಬೆಳಗ್ಗೆ 10ಗಂಟೆವರೆಗೆ ಓಡಾಡೋಕೆ ಅವಕಾಶ ಇಲ್ವಾ ಎಂದು ಕಿಡಿ. ಪೊಲೀಸರ ವಿರುದ್ಧ ಕಿಡಿ ಕಾರುತ್ತಲೇ ಬೈಕ್ ಏರಿ ಹೊರಟ ಲೇಡಿ...


ಚಿತ್ರದುರ್ಗ ನಗರದ ಗಾಂಧಿ ವೃತ್ತದಲ್ಲಿ ಚಿತ್ರದುರ್ಗದಲ್ಲಿ ಪೊಲೀಸರಿಗೆ ಆವಾಜ್ ಹಾಕಿ ಹೊರಟ ಲೇಡಿ. ಪೊಲೀಸರಿಂದ ವಾಹನ ಸವಾರರ ತಪಾಸಣೆ ವೇಳೆ ಲೇಡಿ ಆವಾಜ್. ಬೆಳಗ್ಗೆ 10ಗಂಟೆವರೆಗೆ ಓಡಾಡೋಕೆ ಅವಕಾಶ ಇಲ್ವಾ ಎಂದು ಕಿಡಿ. ಪೊಲೀಸರ ವಿರುದ್ಧ ಕಿಡಿ ಕಾರುತ್ತಲೇ ಬೈಕ್ ಏರಿ ಹೊರಟ ಲೇಡಿ…

(ಪೊಲೀಸರಿಂದ ವಾಹನ ಸವಾರರ ತಪಾಸಣೆ ವೇಳೆ ಲೇಡಿ ಆವಾಜ್ | ಕಿಡಿ ಕಾರುತ್ತಲೇ ಬೈಕ್ ಏರಿ ಹೊರಟ ಲೇಡಿ)