Bribe for Corona Vaccine : ವ್ಯಾಕ್ಸಿನ್ ಹಾಕಲು 500 ರೂ. ಫಿಕ್ಸ್ .. ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಆರೋಗ್ಯ ಸಹಾಯಕಿ…

ಜನ ಜೀವ ಉಳಿಸಿಕೊಳ್ಳಲು ಹಪತಪಿಸಿತ್ತಿದ್ದಾರೆ, ವ್ಯಾಕ್ಸಿನ್ ಸಿಕ್ಕರೆ ಸಾಕು ಅಂತ ವ್ಯಾಕ್ಸಿನ್ ಕೇಂದ್ರಗಳ ಮುಂದೆ ಗಂಟೆಗಟ್ಟಲೆ ಕಾಯುತ್ತಿದ್ದಾರೆ, ಕೊರೋನಾ ಮಹಾಮಾರಿಯಿನ್ನ ಹಿಮ್ಮೆಟ್ಟಿಸಲು ಸರ್ಕಾರ ಹರಸಾಹಸ ಮಾಡುತ್ತಿದೆ, ಆದ್ರೆ ಇಲ್ಲೊಬ್ಬ ಆರೋಗ್ಯ ಸಹಾಯಕಿ ಮಾತ್ರ ಹಣ ಪಡೆದು ವ್ಯಾಕ್ಸಿನ್ ಹಾಕುತ್ತಿದ್ದು, ಅಧಿಕಾರಿಗಳ ದಾಳಿ ವೇಳೆ ದೊಡ್ಡ ಹೈಡ್ರಾಮವನ್ನ ಸೃಷ್ಟಿಸಿದ್ದಾರೆ...


ಜನ ಜೀವ ಉಳಿಸಿಕೊಳ್ಳಲು ಹಪತಪಿಸಿತ್ತಿದ್ದಾರೆ, ವ್ಯಾಕ್ಸಿನ್ ಸಿಕ್ಕರೆ ಸಾಕು ಅಂತ ವ್ಯಾಕ್ಸಿನ್ ಕೇಂದ್ರಗಳ ಮುಂದೆ ಗಂಟೆಗಟ್ಟಲೆ ಕಾಯುತ್ತಿದ್ದಾರೆ, ಕೊರೋನಾ ಮಹಾಮಾರಿಯಿನ್ನ ಹಿಮ್ಮೆಟ್ಟಿಸಲು ಸರ್ಕಾರ ಹರಸಾಹಸ ಮಾಡುತ್ತಿದೆ, ಆದ್ರೆ ಇಲ್ಲೊಬ್ಬ ಆರೋಗ್ಯ ಸಹಾಯಕಿ ಮಾತ್ರ ಹಣ ಪಡೆದು ವ್ಯಾಕ್ಸಿನ್ ಹಾಕುತ್ತಿದ್ದು, ಅಧಿಕಾರಿಗಳ ದಾಳಿ ವೇಳೆ ದೊಡ್ಡ ಹೈಡ್ರಾಮವನ್ನ ಸೃಷ್ಟಿಸಿದ್ದಾರೆ…

(Lady caught red-handed for taking bribe to give corona vaccine in Nelamangala)