ಅಗತ್ಯವಾಗಿ ರಸ್ತೆಗೆ ಬಂದು ಅವಾಜ್ ಹಾಕಿದ ಕಾರ್​ ಚಾಲಕನಿಗೆ ಲೇಡಿ ಪೊಲೀಸ್ ಪಂಚ್ ಕೊಟ್ಟಿದ್ದಾರೆ

ಬೆಂಗಳೂರಿನ ನಾಯಂಡಹಳ್ಳಿ ಜಂಕ್ಷನ್​ನಲ್ಲಿ ಅವಾಜ್ ಹಾಕಿದ ಕಾರ್​ ಚಾಲಕನಿಗೆ ಲೇಡಿ ಪೊಲೀಸ್ ಪಂಚ್. ಅನಗತ್ಯವಾಗಿ ರಸ್ತೆಗೆ ಬಂದು ಪೊಲೀಸರಿಗೇ ಅವಾಜ್ ಹಾಕಿದ ವ್ಯಕ್ತಿ. ಕಾರಿನ ಗ್ಲಾಸ್​ ಬ್ರೇಕ್ ಮಾಡಿ ಹೊರಗೆ ಎಳೆದು ಲೇಡಿ ಪೊಲೀಸ್ ಪಂಚ್ ಕೊಟ್ಟಿದ್ದಾರೆ.

(Lady cops teaches a lesson to a Rich Brat who broke lockdown rules)