PDO ಗೆ ಧಮ್ಕಿ ಹಾಕಿರುವ ದೃಶ್ಯಾವಳಿ ಮೊಬೈಲ್‌ನಲ್ಲಿ ಸೆರೆ | ಮಾಸ್ಕ್ ಹಾಕಲ್ಲ ಏನ್ ಈವಾಗ ಎಂದು ಅವಾಜ್

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ರಾಮಗೋವಿಂದಪುರದಲ್ಲಿ ಪಿಡಿಒಗೆ ಧಮ್ಕಿ, ಹಲ್ಲೆಗೆ ಯತ್ನ . ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿರುವ ಮುನಿರಾಜು. ಪಿಡಿಒಗೆ ಧಮ್ಕಿ ಹಾಕಿರುವ ದೃಶ್ಯಾವಳಿ ಮೊಬೈಲ್‌ನಲ್ಲಿ ಸೆರೆ. ಘಟನೆಯ ಬಗ್ಗೆ ನಂದಗುಡಿ ಠಾಣೆಗೆ ದೂರು ನೀಡಿರುವ ಪಿಡಿಒ

  • TV9 Web Team
  • Published On - 18:13 PM, 1 May 2021

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ರಾಮಗೋವಿಂದಪುರದಲ್ಲಿ ಪಿಡಿಒಗೆ ಧಮ್ಕಿ, ಹಲ್ಲೆಗೆ ಯತ್ನ . ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿರುವ ಮುನಿರಾಜು. ಪಿಡಿಒಗೆ ಧಮ್ಕಿ ಹಾಕಿರುವ ದೃಶ್ಯಾವಳಿ ಮೊಬೈಲ್‌ನಲ್ಲಿ ಸೆರೆ. ಘಟನೆಯ ಬಗ್ಗೆ ನಂದಗುಡಿ ಠಾಣೆಗೆ ದೂರು ನೀಡಿರುವ ಪಿಡಿಒ…

(Lady PDO in Bengaluru Rural was threatened for asking people to wear mask)