ಬೆಳ್ಳಂಬೆಳಗ್ಗೆ ರೋಡಿನಲ್ಲೇ ಕೂತು ಎಣ್ಣೆ ಹೊಡೆದ ಎಣ್ಣೆ ಪ್ರಿಯರು!

ಕೊಪ್ಪಳದಲ್ಲಿ ಬೆಳ್ಳಂಬೆಳಗ್ಗೆ ಬಾರ್​ ಓಪನ್​ ಆಗ್ತಿದ್ದಂತೆ ಬಾರ್​ ಮುಂದೆ ಕ್ಯೂ ಹಚ್ಚಿದ್ದ ಎಣ್ಣೆ ಪ್ರಿಯರು ರೋಡಲ್ಲೇ ಎಣ್ಣೆ ಹೊಡೆದು ಮತ್ತೇರಿಸಿಕೊಂಡಿದ್ದಾರೆ.

  • TV9 Web Team
  • Published On - 15:06 PM, 28 Apr 2021